Trusted By8 Crore+ Players*

ರಮಿ 24x7: ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ರಮಿ ಆಟವನ್ನು ಆಡಿ!

24x7 ರಮ್ಮಿ ಆಟಗಳನ್ನಾಡಿ

24x7 ರಮ್ಮಿ ಆಟಗಳನ್ನು ಆಡಿ

ಆನ್200cಲೈನ್ ರಮಿ ಯು ಆನ್200cಲೈನ್200cನಲ್ಲಿ ಅತಿ ಹೆಚ್ಚು ಬೇಡಿಕೆಯಿರುವ ಆಟಗಳಲ್ಲಿ ಒಂದಾಗುವ ದಿಶೆಯಲ್ಲಿದೆ. ಇದು ದೇಶಾದ್ಯಂತದ ಕಾರ್ಡ್ ಆಟದ ಪ್ರಿಯರಿಗೆ ಆನ್200cಲೈನ್200cನಲ್ಲಿ ಆಡಲು ಹೆಚ್ಚು ಅನುಕೂಲಕರವಾಗಿದೆ, ಏಕೆಂದರೆ ಅವರು ತಮ್ಮೊಂದಿಗೆ ಆಟವಾಡಲು ಸಿದ್ಧರಿರುವ ಜನರನ್ನು ಹುಡುಕುವ ಅಗತ್ಯವಿಲ್ಲ.

ಆಫ್200cಲೈನ್ ರಮಿಗಿಂತ ಭಿನ್ನವಾಗಿ, ಆನ್200cಲೈನ್ ರಮಿಗೆ ಆಟಗಾರರ ಕೊರತೆಯಿಲ್ಲ, ಏಕೆಂದರೆ ಯಾವುದೇ ಸಮಯದಲ್ಲಿ, ಅದು ಹಗಲಾಗಿರಲಿ ಅಥವಾ ರಾತ್ರಿಯಾಗಿರಲಿ, ಆಡಲು ಸಾವಿರಾರು ಆಟಗಾರರು ಲಭ್ಯವಿರುತ್ತಾರೆ. ಇದಲ್ಲದೆ, ಆಟಗಾರರು ಕಂಪ್ಯೂಟರ್ ಅಥವಾ ಲ್ಯಾಪ್200cಟಾಪ್200c ಹೊಂದಿರಬೇಕಾದ ಅಗತ್ಯವಿಲ್ಲ; ಅವರು ತಮ್ಮ ಮೊಬೈಲ್ ಫೋನ್200cಗಳಲ್ಲಿ ನಿಫ್ಟಿ ಅಪ್ಲಿಕೇಶನ್ ಅನ್ನು ಡೌನ್200cಲೋಡ್ ಮಾಡಬಹುದು ಮತ್ತು ಎಲ್ಲಿ ಬೇಕಾದರೂ ಆಟವಾಡಲು ಪ್ರಾರಂಭಿಸಬಹುದು.

ನೀವು ಅತ್ಯುತ್ತಮ ಆನ್200cಲೈನ್ ರಮಿ ಸೈಟ್200cಗಳನ್ನು ಹುಡುಕುತ್ತಿದ್ದರೆ ಮತ್ತು ಹಣಕ್ಕಾಗಿ ರಮಿ ಆಡಲು ಬಯಸಿದರೆ, ನೀವು ಸರಿಯಾದ ಸ್ಥಳದಲ್ಲಿದ್ದೀರಿ. Junglee Rummy ಅಪ್ಲಿಕೇಶನ್ ಡೌನ್200cಲೋಡ್ ಮಾಡಿ ಮತ್ತು ನೀವು ಇಷ್ಟಪಡುವ ಎಲ್ಲಿಂದಲಾದರೂ 24x7 ಸಮಯವೂ ಆನ್200cಲೈನ್200cನಲ್ಲಿ ಉತ್ತೇಜಕ ರಮಿ ಆಟಗಳನ್ನು ಆಡಲು ಪ್ರಾರಂಭಿಸಿ!

JungleRummy.com ನಲ್ಲಿ, ಆಟವು ಯಾವಾಗಲೂ ಇರುವುದರಿಂದ ಎಂದಿಗೂ ಬೇಸರವಾಗುವುದಿಲ್ಲ. ಇದಲ್ಲದೆ, ವರ್ಷಪೂರ್ತಿ ನಡೆಯುವ ವಿವಿಧ ರೀತಿಯ ನಗದು ಪಂದ್ಯಾವಳಿಗಳೊಂದಿಗೆ, Junglee Rummy ಯಲ್ಲಿನ ಆಟಗಾರರು ಇತರ ಆಟಗಾರರಿಗೆ ಸವಾಲು ಹಾಕಲು ಮತ್ತು ನಗದು ಬಹುಮಾನಗಳಲ್ಲಿ ನೈಜ ಹಣವನ್ನು ಗೆಲ್ಲಲು ಬಹಳಷ್ಟು ಅವಕಾಶಗಳನ್ನು ಪಡೆಯುತ್ತಾರೆ.

ಸಮಯದ ಲಭ್ಯತೆಯೇ ಒಂದು ಐಷಾರಾಮಿಯಾಗಿ ಬದಲಾಗುತ್ತಿರುವ ಇಂದಿನ ದಿನ ಮತ್ತು ಕಾಲದಲ್ಲಿ ಮತ್ತು ಕೆಲಸದಲ್ಲಿ ದಣಿದ ನಂತರ ಜನರು ಒತ್ತಡ ಕಡಿಮೆ ಮಾಡಿಕೊಳ್ಳಲು ಬಹಳ ಕಡಿಮೆ ಸಮಯವನ್ನು ಹೊಂದಿರುವಾಗ, Junglee Rummy ತ್ವರಿತವಾಗಿ ರೋಮಾಂಚನ ಮತ್ತು ಉತ್ಸಾಹವನ್ನು ಹುಡುಕುವವರಿಗೆ ಒಂದು ಅವಕಾಶವನ್ನು ನೀಡುತ್ತದೆ. ಅಷ್ಟೇ ಅಲ್ಲ, ನೀವು ನಗದು ಬಹುಮಾನಗಳ ರೂಪದಲ್ಲಿ ನೈಜ ಹಣವನ್ನು ಗೆಲ್ಲಬಹುದು ಮತ್ತು ನೀವು ಎಷ್ಟು ಹಣವನ್ನು ಗೆಲ್ಲಬಹುದು ಎಂಬುದಕ್ಕೆ ಮಿತಿಯಿಲ್ಲ.

ನಿಮ್ಮಂತಹ ಆಟಗಾರರಿಗಾಗಿ ಮತ್ತು ಆಟವನ್ನು ನಿಮ್ಮ ಮನೆಯ ಎಲ್ಲೆಯಿಂದ ನಿಮ್ಮ ಮೊಬೈಲ್ ಫೋನ್200cಗೆ ತೆಗೆದುಕೊಂಡು ಹೋಗಲು Junglee Rummy ಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಸಂರಚನೆಯನ್ನು ಅಭಿವೃದ್ಧಿಪಡಿಸಲು ನಾವು ಬಹಳಷ್ಟು ಹೂಡಿಕೆ ಮಾಡಿದ್ದೇವೆ ಮತ್ತು ನಿಮ್ಮ ಡೇಟಾವನ್ನು ರಕ್ಷಿಸಲು ಮತ್ತು ಸುರಕ್ಷಿತ ಮತ್ತು ವರ್ಧಿತ ಗೇಮಿಂಗ್ ಅನುಭವವನ್ನು ಒದಗಿಸಲು ಇದರಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪ್ರತಿಯೊಬ್ಬ ಆಟಗಾರನು ಗೆಲ್ಲಲು ಸಮಾನ ಅವಕಾಶವನ್ನು ಪಡೆಯಬೇಕು ಎಂದು ನಾವು ನಂಬುತ್ತೇವೆ, ಆದ್ದರಿಂದ ನಮ್ಮ ಆಟಗಳು ಮತ್ತು ಪಂದ್ಯಾವಳಿಗಳು ಸಂಪೂರ್ಣವಾಗಿ ನ್ಯಾಯಯುತ ಮತ್ತು ಪಕ್ಷಪಾತವಿಲ್ಲದವು ಎಂದು ಖಚಿತಪಡಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ನಮ್ಮ ಹತ್ತಿರದ ಪ್ರತಿಸ್ಪರ್ಧಿಗಳಿಗಿಂತ ನಾವು ಹೆಚ್ಚು ಸುರಕ್ಷಿತ ಮತ್ತು ತಾಂತ್ರಿಕವಾಗಿ ಉತ್ತಮ ಅನುಭವವನ್ನು ನೀಡುತ್ತೇವೆ ಹಾಗೂ ನಮ್ಮ ಆಟಗಾರರು ಆಡುವಾಗ, ಹಣವನ್ನು ಡೆಪಾಸಿಟ್ ಮಾಡುವಾಗ ಅಥವಾ ಹಣವನ್ನು ಹಿಂಪಡೆಯುವಾಗ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಅಲ್ಗಾರಿದಮ್ 24x7 ಕಾರ್ಯನಿರ್ವಹಿಸುತ್ತದೆ. ನೀವು ರಮಿಯನ್ನು ಆಡಬಹುದಾದ ಅತ್ಯುತ್ತಮ ವೇದಿಕೆಯೆಂದರೆ Junglee Rummy ಎಂದು ನಾವು ಹೇಳಿದಾಗ, ಅದು ಖಂಡಿತ ನಿಜ ಮತ್ತು ಮುಂದಿನ ಪೀಳಿಗೆಯ ಆನ್200cಲೈನ್ ಗೇಮ್200cಪ್ಲೇಗೆ ಶಕ್ತಿ ತುಂಬುವ ವ್ಯವಸ್ಥೆಗಳು ಮತ್ತು ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸುವತ್ತ ನಾವು ನಿರಂತರವಾಗಿ ಕೆಲಸ ಮಾಡುತ್ತೇವೆ. ಆನ್200cಲೈನ್200cನಲ್ಲಿ ನಿಮಗೆ ಅತ್ಯಂತ ವಿಶ್ವಾಸಾರ್ಹ ಅನುಭವವನ್ನು ಒದಗಿಸುವ ನಮ್ಮ ಅನ್ವೇಷಣೆಯು ಹೊಸದನ್ನು ಮತ್ತು ಉತ್ತಮವಾದದ್ದನ್ನು ರಚಿಸಲು ನಮಗೆ ಪ್ರೇರಣೆ ನೀಡಿದೆ.

ಆಟದ ಪ್ರಕಾರಗಳು

13-ಕಾರ್ಡ್ ರಮಿಯ ವಿಭಿನ್ನ ಪ್ರಕಾರಗಳನ್ನು ಒಳಗೊಂಡಂತೆ ನಾವು ಹಲವಾರು ರೀತಿಯ ಆಟಗಳನ್ನು ಹೊಂದಿದ್ದೇವೆ, ಅವು ನಿಮಗೆ 24x7 ಲಭ್ಯವಿರುತ್ತವೆ. ನೀವು ನಮ್ಮ ಪಂದ್ಯಾವಳಿಗಳು, ಅಂಕಗಳ ರಮಿ, ಪೂಲ್ ರಮಿ ಮತ್ತು ಡೀಲ್ಸ್ ರಮಿಯನ್ನು ನಿಮ್ಮ ಆಯ್ಕೆಯ ಸಮಯ ಮತ್ತು ಸ್ಥಳದಲ್ಲಿ ಆಡಬಹುದು. ಅದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ - ನಿಮ್ಮ Junglee Rummy ಖಾತೆಗೆ ಲಾಗ್ ಇನ್ ಮಾಡಿ, ಆಟದ ಲಾಬಿಗೆ ಹೋಗಿ ಮತ್ತು ನೀವು ಆಡಲು ಬಯಸುವ ಯಾವುದೇ ಆಟ/ಪಂದ್ಯಾವಳಿಯನ್ನು ಆಯ್ಕೆ ಮಾಡಿ.

Junglee Rummy ಗೊಂದಲರಹಿತ 24x7 ರಮಿ ಗೇಮಿಂಗ್ ಅನುಭವವನ್ನು ನೀಡುತ್ತದೆ. ಇದು ಬಳಕೆದಾರ-ಸ್ನೇಹಿ ಇಂಟರ್ಫೇಸ್ ಅನ್ನು ಹೊಂದಿದೆ ಮತ್ತು ಕಡಿಮೆ ವೇಗದ ಇಂಟರ್ನೆಟ್ ಸಂಪರ್ಕದೊಂದಿಗೆ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ವಿಭಿನ್ನ ರಮಿ ಪ್ರಕಾರಗಳನ್ನು ಆಡುವುದು ಹೇಗೆ

1. ನೀವು ಇನ್ನೂ ನಮ್ಮೊಂದಿಗೆ ನೋಂದಾಯಿಸದಿದ್ದರೆ, JungleeRummy.com ನಲ್ಲಿ ನೋಂದಣಿ ನಮೂನೆಯನ್ನು ಭರ್ತಿ ಮಾಡುವ ಮೂಲಕ ಖಾತೆಯನ್ನು ಸೃಷ್ಟಿಸಿ. ನೋಂದಾಯಿಸಿದ ನಂತರ, “ಈಗಲೇ ರಮಿ ಆಡಿ” ಬಟನ್ ಟ್ಯಾಪ್ ಮಾಡಿ, ಆಗ ನಿಮ್ಮನ್ನು ಆಟದ ಲಾಬಿಗೆ ನಿರ್ದೇಶಿಸಲಾಗುತ್ತದೆ. ಇದರ ಇಂಟರ್ಫೇಸ್ ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದೆ ಮತ್ತು ಹೊಸ ಆಟಗಾರರು ಸಹ ಸುಲಭವಾಗಿ ನ್ಯಾವಿಗೇಟ್ ಮಾಡಬಹುದು ಮತ್ತು ಪ್ಲಾಟ್200cಫಾರ್ಮ್200c ಬಗ್ಗೆ ತ್ವರಿತವಾಗಿ ತಿಳಿದುಕೊಳ್ಳಬಹುದು.

2. ಆಟದ ಲಾಬಿಯಲ್ಲಿನ ಆಟದ ಪ್ರಕಾರಗಳಿಂದ ನಿಮ್ಮ ಆಯ್ಕೆಯ ಆಟವನ್ನು ನೀವು ಆರಿಸಬಹುದು. ಲಾಬಿಯಲ್ಲಿ ಲಭ್ಯವಿರುವ ರಮಿ ಆಟಗಳ ಮೂರು ಪ್ರಮುಖ ಪ್ರಕಾರಗಳೆಂದರೆ ನಗದು ಆಟಗಳು, ಅಭ್ಯಾಸದ ಆಟಗಳು ಮತ್ತು ಪಂದ್ಯಾವಳಿಗಳು. ಉಚಿತ ಅಭ್ಯಾಸದ ಟೇಬಲ್200cಗಳಲ್ಲಿ ಆಡುವ ಮೂಲಕ ನೀವು ಆಟವನ್ನು ಪ್ರಾರಂಭಿಸಿ ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಬಹುದು, ನಂತರ ನಗದು ಬಹುಮಾನಗಳಲ್ಲಿ ನೈಜ ಹಣವನ್ನು ಗೆಲ್ಲಲು ನಗದು ಟೇಬಲ್200cಗಳಿಗೆ ತೆರಳಬಹುದು.

3. ನೀವು ಲಾಗ್ ಇನ್ ಮಾಡಿದಾಗ, ನಿಮ್ಮ ಖಾತೆಗೆ 10,000 ಅಭ್ಯಾಸ ಚಿಪ್200cಗಳನ್ನು ಉಚಿತವಾಗಿ ಜಮಾ ಮಾಡಲಾಗುತ್ತದೆ. ಅಭ್ಯಾಸದ ಆಟಗಳನ್ನು ಆಡಲು ಈ ಚಿಪ್200cಗಳನ್ನು ಬಳಸಿ. “ಅಭ್ಯಾಸದ ಆಟಗಳು” ವಿಭಾಗದ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ನೆಚ್ಚಿನ ರಮಿ ಪ್ರಕಾರವನ್ನು ಆರಿಸಿ. ನೀವು ಹಣಕ್ಕಾಗಿ ರಮಿಯನ್ನು ಆಡಬಹುದು ಮತ್ತು ಬಹಳಷ್ಟು ನೈಜ ಹಣವನ್ನು ಗೆಲ್ಲಬಹುದು. ನಗದು ಆಟಗಳು ಮತ್ತು ಪಂದ್ಯಾವಳಿಗಳನ್ನು ಆಡಲು, ನಿಮ್ಮ Junglee Rummy ಖಾತೆಗೆ ನೀವು ಸ್ವಲ್ಪ ಹಣ ಡೆಪಾಸಿಟ್ ಮಾಡಬೇಕಾಗುತ್ತದೆ. ನಿಮ್ಮ ಖಾತೆಗೆ ಹಣವನ್ನು ಸೇರಿಸಲು ಲಾಬಿಯ ಮೇಲಿನ ಬಲಭಾಗದಲ್ಲಿರುವ “ತಕ್ಷಣ ನಗದು ಸೇರಿಸಿ” ಬಟನ್ ಟ್ಯಾಪ್ ಮಾಡಿ. ನಿಮ್ಮ ಡೆಪಾಸಿಟ್200cಗಳನ್ನು ದ್ವಿಗುಣಗೊಳಿಸಲು ನೀವು ಕೂಪನ್ ಕೋಡ್200cಗಳನ್ನು ಸಹ ಬಳಸಬಹುದು. Junglee Rummy ಬಳಕೆದಾರ-ಸ್ನೇಹಿ ಮತ್ತು ಸುರಕ್ಷಿತವಾದ ತಡೆರಹಿತ ಆನ್200cಲೈನ್ ವಹಿವಾಟು ಆಯ್ಕೆಗಳನ್ನು ಒದಗಿಸುತ್ತದೆ.

4. “ಪಂದ್ಯಾವಳಿಗಳು” ಬಟನ್ ಟ್ಯಾಪ್ ಮಾಡುವ ಮೂಲಕ ನೀವು ರಮಿ ಪಂದ್ಯಾವಳಿಗಳಲ್ಲಿ ಆಡಬಹುದು. ಬಹು-ಟೇಬಲ್ ಸ್ಪರ್ಧೆಯನ್ನು ಗೆಲ್ಲುವ ರೋಚಕತೆಯನ್ನು ಆನಂದಿಸಲು ವ್ಯಾಪಕ ಶ್ರೇಣಿಯ ರಮಿ ಪಂದ್ಯಾವಳಿಗಳಿಂದ ಆಯ್ಕೆಮಾಡಿ. “ಪಂದ್ಯಾವಳಿಗಳು” ವಿಭಾಗದಲ್ಲಿ, ನೀವು ಉಚಿತ ರಮಿ ಪಂದ್ಯಾವಳಿಗಳು ಮತ್ತು ನಗದು ರಮಿ ಪಂದ್ಯಾವಳಿಗಳನ್ನು ಕಾಣಬಹುದು. ನೀವು ಫ್ರೀರಾಲ್ ರಮಿ ಪಂದ್ಯಾವಳಿಗಳನ್ನು ಸಹ ಆಡಬಹುದು ಮತ್ತು ನೈಜ ಹಣವನ್ನು ಉಚಿತವಾಗಿ ಗೆಲ್ಲಬಹುದು.

24x7 ಸಮಯವೂ ನಗದು ರಮಿ ಆಟಗಳನ್ನು ಆಡುವುದು ಹೇಗೆ

JungleeRummy.com ನಲ್ಲಿ ಆಡುವ ಮತ್ತೊಂದು ದೊಡ್ಡ ವಿಷಯವೆಂದರೆ ನಿಮ್ಮ ಗೇಮಿಂಗ್ ಕೌಶಲ್ಯದಿಂದ ನೀವು ನಿಜವಾದ ಹಣವನ್ನು ಗೆಲ್ಲಬಹುದು. 24x7 ಸಮಯವೂ ಮತ್ತು ನೈಜ ಹಣವನ್ನು ಗೆಲ್ಲುವುದು ಹೇಗೆ ಎಂಬುದು ಇಲ್ಲಿದೆ:

  1. ನಿಮ್ಮ Junglee Rummy ಖಾತೆಗೆ ಲಾಗ್ ಇನ್ ಮಾಡಿ, ಆಗ ನಿಮ್ಮನ್ನು ಆಟದ ಲಾಬಿಗೆ ನಿರ್ದೇಶಿಸಲಾಗುತ್ತದೆ.
  2. ನಿಮ್ಮ ಖಾತೆಗೆ ಹಣವನ್ನು ಸೇರಿಸಲು “ತಕ್ಷಣ ನಗದು ಸೇರಿಸಿ” ಬಟನ್ ಟ್ಯಾಪ್ ಮಾಡಿ.
  3. “ನಗದು ಆಟಗಳು” ಟ್ಯಾಪ್ ಮಾಡಿ, ಆಗ ನೀವು ವಿಭಿನ್ನ ನಗದು ಆಟಗಳ ಪಟ್ಟಿಯನ್ನು ನೋಡುತ್ತೀರಿ.
  4. ನಿಮಗೆ ಸೂಕ್ತವಾದ ಪ್ರವೇಶ ಶುಲ್ಕವಿರುವ ಟೇಬಲ್ ಆಯ್ಕೆಮಾಡಿ.
  5. ನೀವು "ಪಂದ್ಯಾವಳಿಗಳು" ವಿಭಾಗದಲ್ಲಿ ನಗದು ಪಂದ್ಯಾವಳಿಗಳನ್ನು ಸಹ ಆಡಬಹುದು, ಅಲ್ಲಿ ನೀವು ವಿವಿಧ ಪಂದ್ಯಾವಳಿಗಳಿಂದ ಆಯ್ಕೆ ಮಾಡಲು ಸಾಧ್ಯವಾಗುತ್ತದೆ.

ಮೊಬೈಲ್ ಉಪಯೋಗಿಸಿ ಮತ್ತು 24x7 ಸಮಯವೂ ಎಲ್ಲಿಬೇಕಾದರೂ ಆಟಗಳನ್ನು ಆಡಿ!

Junglee Rummy ವ್ಯಾಪಕ ಶ್ರೇಣಿಯ ವೈಶಿಷ್ಟ್ಯಗಳನ್ನು ನೀಡುತ್ತದೆ ಮತ್ತು ನಿಮ್ಮ ಮನೆಯ ಸೌಕರ್ಯದಲ್ಲಿ 24x7 ಆಟಗಳನ್ನು ಆಡಲು ನಿಮಗೆ ಅನುಮತಿಸುತ್ತದೆ. ನಾವು Junglee Rummy ಯ ಮೊಬೈಲ್ ಆವೃತ್ತಿಯನ್ನು ಸಹ ನೀಡುತ್ತೇವೆ ಇದರಿಂದ ನೀವು ಎಲ್ಲಿದ್ದರೂ ನಿಮ್ಮ ನೆಚ್ಚಿನ ಆಟವನ್ನು ಆಡಬಹುದು. Junglee Rummy ಯಲ್ಲಿ 24x7 ಇಂಡಿಯನ್ ರಮಿ ಆಟಗಳ ಅತ್ಯುತ್ತಮ ವೈಶಿಷ್ಟ್ಯಗಳನ್ನು ಕೆಳಗೆ ವಿವರಿಸಲಾಗಿದೆ:

24x7 ಮೊಬೈಲ್ ವೆಬ್200cಸೈಟ್: ನಿಮ್ಮ ಮೊಬೈಲ್200cನಲ್ಲಿ ರಮಿ ಆನ್200cಲೈನ್200cನಲ್ಲಿ ಆಡಲು, ನಿಮ್ಮ ವೆಬ್ ಬ್ರೌಸರ್ ಬಳಸಿ JungleeRummy.com ಗೆ ಭೇಟಿ ನೀಡಿ, ಆಗ ನಿಮ್ಮನ್ನು ಸ್ವಯಂಚಾಲಿತವಾಗಿ Junglee Rummy ಯ ಮೊಬೈಲ್ ಆವೃತ್ತಿಗೆ ಮರುನಿರ್ದೇಶಿಸಲಾಗುತ್ತದೆ. ನಮ್ಮ ಆಟಗಳನ್ನು ಮೊಬೈಲ್ ಫೋನ್200cಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ ಮತ್ತು ನೀವು 24x7 ಸಮಯವೂ ತಡೆರಹಿತವಾಗಿ ಆಟ ಆಡಬಹುದು. ಆಂಡ್ರಾಯ್ಡ್, ವಿಂಡೋ, iOS ಮೊದಲಾದ ಯಾವುದೇ ಪ್ರಮುಖ ಆಪರೇಟಿಂಗ್ ಸಿಸ್ಟಂನಲ್ಲಿ ನೀವು ರಮಿ ಆಟವನ್ನು ಆನಂದಿಸಬಹುದು. ಎಲ್ಲಾ ಆಟಗಾರರು ಯಾವುದೇ ಸಮಸ್ಯೆಗಳನ್ನು ಎದುರಿಸದೆ ಗೇಮಿಂಗ್ ಆನಂದಿಸುವುದನ್ನು ಖಚಿತಪಡಿಸಲು ನಮ್ಮ ಪ್ಲಾಟ್200cಫಾರ್ಮ್ ಅನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.

24x7 ಮೊಬೈಲ್ ಅಪ್ಲಿಕೇಶನ್: ಪರ್ಯಾಯವಾಗಿ, ನೀವು ನಮ್ಮ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್200cಲೋಡ್ ಮಾಡಬಹುದು. ಮೊಬೈಲ್ ಅಪ್ಲಿಕೇಶನ್ ಡೌನ್200cಲೋಡ್ ಮಾಡಲು ಮತ್ತು ನೈಜ ನಗದು ರಮಿಯನ್ನು ಆಡಲು, ನಮ್ಮ ರಮಿ ಅಪ್ಲಿಕೇಶನ್ ಡೌನ್200cಲೋಡ್ ಮಾಡಿ ಪುಟಕ್ಕೆ ಭೇಟಿ ನೀಡಿ. ನಿಮ್ಮ ಮೊಬೈಲ್200cನಲ್ಲಿ ರಮಿ ಆಟಗಳನ್ನು 24x7 ಆಡಿ ಮತ್ತು ಪ್ರಯಾಣದಲ್ಲಿರುವಾಗ ಅನಿಯಮಿತವಾಗಿ ಆನಂದಿಸಿ!

24x7 ಗ್ರಾಹಕ ಸೇವೆಗಳು: ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಮತ್ತು ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ನಮ್ಮ ಗ್ರಾಹಕ ಬೆಂಬಲ ತಂಡವು ಹಗಲು-ರಾತ್ರಿ ಕೆಲಸ ಮಾಡುತ್ತದೆ. ಪೂರ್ಣ ಬೆಂಬಲ ಪಡೆಯಲು ವಾರದ ದಿನಗಳಲ್ಲಿ ಬೆಳಿಗ್ಗೆ 10:30 ರಿಂದ ಸಂಜೆ 6:30 ರವರೆಗೆ ನೀವು ಯಾವುದೇ ಸಮಯದಲ್ಲಿ ನಮಗೆ ಕರೆ ಮಾಡಬಹುದು. ಪರ್ಯಾಯವಾಗಿ, ತ್ವರಿತ ಸಹಾಯ ಪಡೆಯಲು “ಸಹಾಯ” ವಿಭಾಗದಲ್ಲಿ ನಮ್ಮ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ನೀವು ಬಳಸಬಹುದು. ನಮ್ಮ ತ್ವರಿತ ಬೆಂಬಲವು 24x7 ಆಟಗಳನ್ನು ಆಡುವ ಪ್ರತಿಯೊಬ್ಬ ಆಟಗಾರನ ಅನುಭವವನ್ನು ಸ್ಮರಣೀಯವಾಗಿಸುತ್ತದೆ.

ನಮ್ಮ ಗೇಮಿಂಗ್ ಸೇವೆಗಳನ್ನು ಹೆಚ್ಚಿಸಲು ನಾವು ಯಾವಾಗಲೂ ಪ್ರಯತ್ನಿಸುತ್ತೇವೆ, ಇದರಿಂದ ನೀವು ಉತ್ತಮ ರಮಿ ಅನುಭವವನ್ನು ಹೊಂದಬಹುದು ಮತ್ತು ನೀವು 24x7 ಸಂಪೂರ್ಣ ತಡೆರಹಿತವಾಗಿ ಆಟವಾಡಬಹುದು. ಹೆಚ್ಚು ನವೀನ ವೈಶಿಷ್ಟ್ಯಗಳನ್ನು ಸೇರಿಸಲು ನಮ್ಮ ಆಟಗಳನ್ನು ಕಾಲಕಾಲಕ್ಕೆ ನವೀಕರಿಸಲಾಗುತ್ತದೆ. Junglee Rummy ಯ ಅದ್ಭುತ ಪ್ರಪಂಚದ ಭಾಗವಾಗಿರಿ ಮತ್ತು 24x7 ಸಮಯವೂ ಅತ್ಯುತ್ತಮ ಗೇಮಿಂಗ್ ಸೇವೆಗಳನ್ನು ಆನಂದಿಸಿ!

Junglee Rummy ಗೇಮ್200cಪ್ಲೇ ಮತ್ತು ಒಟ್ಟಾರೆ ಬಳಕೆದಾರ ಇಂಟರ್ಫೇಸ್ ಕುರಿತು ನಿಮ್ಮ ಮರುಮಾಹಿತಿಯನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಭವಿಷ್ಯದ ನವೀಕರಣಗಳಲ್ಲಿ ನಿಮ್ಮ ಸಲಹೆಗಳನ್ನು ಸೇರಿಸಲು ನಾವು ಸಾಧ್ಯವಾದಷ್ಟು ಪ್ರಯತ್ನಿಸುತ್ತೇವೆ. ಇನ್ನೂ ಉತ್ತಮವಾದ ಅನುಭವವನ್ನು ನೀಡಲು ನಮ್ಮ ಪ್ಲಾಟ್200cಫಾರ್ಮ್200cಗೆ ಸಹಾಯ ಮಾಡುವಂತಹ ಆಲೋಚನೆ ನಿಮ್ಮಲ್ಲಿದೆ ಎಂದು ನೀವು ಭಾವಿಸಿದರೆ, ನಮ್ಮೊಂದಿಗೆ ಸಂಪರ್ಕದಲ್ಲಿರಲು ಹಿಂಜರಿಯಬೇಡಿ.

ನಮ್ಮನ್ನು ಸಂಪರ್ಕಿಸಿ

ನೀವು ನಮಗಾಗಿ ಯಾವುದೇ ಮರುಮಾಹಿತಿಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ.

ನಮ್ಮ ಲೇಖನವನ್ನು ಸಹ ಓದಿ ಮತ್ತು ಅತ್ಯುತ್ತಮ ಆಂಡ್ರಾಯ್ಡ್ ಆಟಗಳ ಬಗ್ಗೆ ತಿಳಿಯಿರಿ.

OR

Win cash worth 8,850* as Welcome Bonus

Scroll to top