ರಮ್ಮಿ ಗೇಮ್ ಆ್ಯಪ್ ಡೌನ್ಲೋ ಡ್ ಮಾಡಿ - ಆಂಡ್ರಾಯ್ಡ್ ಮತ್ತು iOS

ರಮ್ಮಿ ಆಟ ವನ್ನು ಆಡಲು ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರಿಗಾಗಿ ಕಾಯಲು ಸಾಧ್ಯವಿಲ್ಲವೇ? ಚಿಂತಿಸಬೇಡಿ. ಈಗ ನೀವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ ಆಟವನ್ನು ಆಡಬಹುದು. Junglee Rummy ಡೌನ್200cಲೋಡ್ ಮಾಡಿ - ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ರಮ್ಮಿ ಅಪ್ಲಿಕೇಶನ್.

ಅತ್ಯಂತ ಅದ್ಭುತವಾದ ಮೊಬೈಲ್ ರಮ್ಮಿ ಅನುಭವಕ್ಕಾಗಿ ಸಜ್ಜಾಗಿರಿ! Junglee Rummy ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್200cಲೋಡ್ ಮಾಡಿ ಮತ್ತು ನಿಮ್ಮ ಮೊಬೈಲ್200cನಲ್ಲಿ ನಿಮ್ಮ ನೆಚ್ಚಿನ ರಮ್ಮಿ ವೇರಿಯಂಟ್ - ಡೀಲ್ಸ್, ಪಾಯಿಂಟ್ಸ್ ಮತ್ತು ಪೂಲ್ ರಮ್ಮಿಗಳನ್ನು ಆನಂದಿಸಿ. ಅಪ್ಲಿಕೇಶನ್ ಸಂಪೂರ್ಣವಾಗಿ ಸರಾಗವಾದ ಆಟದ ಪ್ರದರ್ಶನ, ಅರ್ಥಗರ್ಭಿತ ನಿಯಂತ್ರಣಗಳು ಮತ್ತು ಬಳಕೆದಾರ-ಸ್ನೇಹಿ ಇಂಟರ್ಫೇಸ್ ಅನ್ನು ನೀಡುತ್ತದೆ. ನೀವು ಇದೀಗ ಪ್ರಾರಂಭಿಸುತ್ತಿದ್ದರೆ, ನಗದು ಆಟಗಳನ್ನು ಆಡುವ ಮೊದಲು ನಮ್ಮ ಉಚಿತ ಅಭ್ಯಾಸ ಆಟಗಳಿಂದ ನಿಮ್ಮ ಕೌಶಲ್ಯಗಳನ್ನು ಚುರುಕುಗೊಳಿಸಿ. ಆಕರ್ಷಕ ಸ್ವಾಗತ ಬೋನಸ್ ಮತ್ತು ನಗದು ಬಹುಮಾನಗಳನ್ನು ಪಡೆಯಲು ಈಗಲೇ ನಮ್ಮೊಂದಿಗೆ ನೋಂದಾಯಿಸಿ.

Junglee Rummy ಆ್ಯಪ್ ಡೌನ್200cಲೋಡ್ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಆ್ಯಪ್ ಅನ್ನು ಸುಲಭವಾಗಿ ಇನ್200cಸ್ಟಾಲ್ ಮಾಡಲು ವಿವರವಾದ ಮಾರ್ಗದರ್ಶಿ ಇಲ್ಲಿದೆ.

  • 4.5/5
    ಸ್ಟಾರ್ ರೇಟಿಂಗ್
  • Trusted By 30+ ಮಿಲಿಯನ್ ಆಟಗಾರರ
  • 100% ಕಾನೂನುಬದ್ಧತೆ ಮತ್ತು ಸುರಕ್ಷತೆ

ನಿಮ್ಮ ಸ್ಮಾರ್ಟ್200cಫೋನ್200cನಲ್ಲಿ ರಮ್ಮಿ ಗೇಮ್ ಡೌನ್200cಲೋಡ್ ಮಾಡುವುದು ಹೇಗೆ

Junglee Rummy ಎಲ್ಲಾ ರಮ್ಮಿ ಪ್ರಿಯರಿಗೆ ಮನರಂಜನೆಯ ಒಂದು ಉತ್ತಮ ಮೂಲವಾಗಿದೆ. ನೀವು ಯಾವಾಗ ಬೇಕಾದರೂ ರಮ್ಮಿ ಆಡಬಹುದು ಮತ್ತು ಪ್ರತಿದಿನ ನಗದು ಬಹುಮಾನಗಳನ್ನು ಗೆಲ್ಲಬಹುದು. ಈ ಆ್ಯಪ್ ಅತ್ಯಂತ ಸರಳ ಮತ್ತು ಸುಲಭವಾಗಿದೆ ನಿಮ್ಮ ನೆಚ್ಚಿನ ಆಟವು ಸ್ಥಿರವಾಗಿರುವವರೆಗೆ ಕಡಿಮೆ ವೇಗದ ಸಂಪರ್ಕದೊಂದಿಗೆ ಸಹ ನೀವು ಆಡಬಹುದು.

  • ಆ್ಯಪ್ ಡೌನ್200cಲೋಡ್ ಮಾಡಿ
  • ರಲ್ಲಿ ಮಿಸ್ಡ್ ಕಾಲ್ ನೀಡಿ  ರಲ್ಲಿ ಮಿಸ್ಡ್ ಕಾಲ್ ನೀಡಿ
  • SMS ಮೂಲಕ ಡೌನ್200cಲೋಡ್ ಮಾಡಿ
  • QR ಕೋಡ್ ಸ್ಕ್ಯಾನ್ ಮಾಡಿ QR ಕೋಡ್ ಸ್ಕ್ಯಾನ್ ಮಾಡಿ

ನಿಮ್ಮ ಆಂಡ್ರಾಯ್ಡ್ ಮೊಬೈಲ್200cನಲ್ಲಿ Junglee Rummy APK ಫೈಲ್ ಡೌನ್200cಲೋಡ್ ಮಾಡಲು ನಾಲ್ಕು ವಿಭಿನ್ನ ಮಾರ್ಗಗಳು ಇಲ್ಲಿವೆ

ಆಯ್ಕೆ 1.ಆ್ಯಪ್ ಅನ್ನು ನೇರವಾಗಿ ನಿಮ್ಮ iOS ಸಾಧನಕ್ಕೆ ಅಥವಾ APK ಫೈಲ್ ಅನ್ನು ನಿಮ್ಮ ಆಂಡ್ರಾಯ್ಡ್ ಸಾಧನಕ್ಕೆ ಡೌನ್200cಲೋಡ್ ಮಾಡಲು “ಡೌನ್200cಲೋಡ್” ಬಟನ್ ಕ್ಲಿಕ್ ಮಾಡಿ.

ಆಯ್ಕೆ 2. 9899297711 ಗೆ ಮಿಸ್ಡ್ ಕಾಲ್ ನೀಡಿ ಮತ್ತು ನೀವು ಆ್ಯಪ್ ಲಿಂಕ್ ಅನ್ನು ಒಳಗೊಂಡಿರುವ ಒಂದು ಸಂದೇಶವನ್ನು ಪಡೆಯುತ್ತೀರಿ. ಆ್ಯಪ್ ಡೌನ್200cಲೋಡ್ ಮಾಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಯ್ಕೆ 3. ಕೊಟ್ಟಿರುವ ಬಾಕ್ಸ್200cನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು “ಲಿಂಕ್ ಕಳುಹಿಸಿ” ಬಟನ್ ಕ್ಲಿಕ್ ಮಾಡಿ. Junglee Rummy ಆ್ಯಪ್ ಲಿಂಕ್ ಹೊಂದಿರುವ ಒಂದು ಸಂದೇಶವನ್ನು ನೀವು ಸ್ವೀಕರಿಸುತ್ತೀರಿ. ಆ್ಯಪ್ ಡೌನ್200cಲೋಡ್ ಮಾಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ.

ಆಯ್ಕೆ 4. ತ್ವರಿತ ಆ್ಯಪ್ ಡೌನ್200cಲೋಡ್200cಗಾಗಿ, ನಿಮ್ಮ ಸ್ಮಾರ್ಟ್200cಫೋನ್ ಕ್ಯಾಮೆರಾ ಬಳಸಿ QR ಕೋಡ್ ಸ್ಕ್ಯಾನ್ ಮಾಡಿ. ಕೋಡ್ ಸ್ಕ್ಯಾನ್ ಮಾಡಿದಾಗ, ನಿಮ್ಮನ್ನು Junglee Rummy ಯ ಪ್ಲೇ ಸ್ಟೋರ್ ಅಥವಾ ಆ್ಯಪ್ ಸ್ಟೋರ್ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ.

ಆಂಡ್ರಾಯ್ಡ್ ಬಳಕೆದಾರರಿಗಾಗಿ ರಮ್ಮಿ ಆ್ಯಪ್ ಡೌನ್200cಲೋಡ್

ಒಮ್ಮೆ ನೀವು ಮೊದಲ ಮೂರು ಆಯ್ಕೆಗಳಲ್ಲಿ ಯಾವುದನ್ನಾದರೂ ಬಳಸಿಕೊಂಡು ರಮ್ಮಿ APK ಫೈಲ್ ಅನ್ನು ಡೌನ್200cಲೋಡ್ ಮಾಡಿದ ನಂತರ, ಈಗ ನಿಮ್ಮ ಸಾಧನದಲ್ಲಿ ಆ್ಯಪ್ ಇನ್200cಸ್ಟಾಲ್ ಮಾಡುವ ಸಮಯ.

ನೀವು APK ಫೈಲ್ ಅನ್ನು ತೆರೆದಾಗ, ನೀವು ಒಂದು ಎಚ್ಚರಿಕೆ ಸಂದೇಶವನ್ನು ಪಡೆಯಬಹುದು. ಚಿಂತಿಸಬೇಡಿ. ಇದು ಆಂಡ್ರಾಯ್ಡ್ ಸಾಧನಗಳಲ್ಲಿ ನೀವು ಥರ್ಡ್-ಪಾರ್ಟಿ ಮೂಲದಿಂದ ಅಪ್ಲಿಕೇಶನ್ ಡೌನ್200cಲೋಡ್ ಮಾಡಿದಾಗ ಗೋಚರಿಸುವ ಡೀಫಾಲ್ಟ್ ಸೆಟ್ಟಿಂಗ್ ಆಗಿದೆ. Junglee Rummy ಒಂದು ವಿಶ್ವಾಸಾರ್ಹ ಮೂಲವಾಗಿದೆ ಮತ್ತು ನಿಮ್ಮ ಮೊಬೈಲ್200cನಲ್ಲಿ Junglee Rummy ಅಪ್ಲಿಕೇಶನ್ ಇನ್200cಸ್ಟಾಲ್ ಮಾಡುವುದು 100% ಸುರಕ್ಷಿತವಾಗಿದೆ. ಆದ್ದರಿಂದ ಇನ್ಸ್ಟಾಲೇಷನ್ ಪೂರ್ಣಗೊಳಿಸಲು “ಹೇಗಾದರೂ ಇನ್200cಸ್ಟಾಲ್ ಮಾಡಿ/ಮುಂದುವರಿಸಿ” ಬಟನ್ ಕ್ಲಿಕ್ ಮಾಡಿ.

iOS ಬಳಕೆದಾರರಿಗೆ ರಮ್ಮಿ ಗೇಮ್ ಡೌನ್200cಲೋಡ್

ಐಫೋನ್ ಬಳಕೆದಾರರು Junglee Rummy ಅಪ್ಲಿಕೇಶನ್ ಅನ್ನು ಎರಡು ಸರಳ ಹಂತಗಳಲ್ಲಿ ಡೌನ್200cಲೋಡ್ ಮಾಡಬಹುದು.

ಅಪ್ಲಿಕೇಶನ್ ಡೌನ್200cಲೋಡ್ ಮಾಡಲು ನೀವು ಮೇಲಿನ ಆಯ್ಕೆ 1 ಅಥವಾ ಆಯ್ಕೆ 4 ಅನ್ನು ಬಳಸಬಹುದು.

ನೀವು ಆ್ಯಪ್ ಸ್ಟೋರ್200cಗೆ ಭೇಟಿ ನೀಡಿ, Junglee Rummy ಆ್ಯಪ್200cಗಾಗಿ ಹುಡುಕಬಹುದು. ನಿಮ್ಮ ಸಾಧನದಲ್ಲಿ ಅಪ್ಲಿಕೇಶನ್ ಡೌನ್200cಲೋಡ್ ಮಾಡಲು “ಪಡೆಯಿರಿ” ಬಟನ್ ಕ್ಲಿಕ್ ಮಾಡಿ (ಚಿತ್ರದಲ್ಲಿ ತೋರಿಸಲಾಗಿದೆ).

Junglee Rummy ಆ್ಯಪ್200c ಪೂರ್ವವೀಕ್ಷಣೆ

ರಮ್ಮಿ ಅಪ್ಲಿಕೇಶನ್ ಡೌನ್200cಲೋಡ್ ಮಾಡಿದ ನಂತರ, ನೀವು ಏನು ಮಾಡಬಹುದು ಎಂಬುದು ಇಲ್ಲಿದೆ

ಹೊಸ ಆಟಗಾರ

ನೀವು Junglee Rummy ಯಲ್ಲಿ ಹೊಸ ಆಟಗಾರರಾಗಿದ್ದರೆ ಅಭಿನಂದನೆಗಳು, ನೀವು ಅದ್ಭುತ ಆಯ್ಕೆ ಮಾಡಿದ್ದೀರಿ! ತಡೆರಹಿತ ವಿನೋದ ಮತ್ತು ಮನರಂಜನೆಗೆ ನೀವು ಒಂದು ಹೆಜ್ಜೆ ಹತ್ತಿರದಲ್ಲಿದ್ದೀರಿ! ನಿಮ್ಮ ಸ್ಮಾರ್ಟ್200cಫೋನ್200cನಲ್ಲಿ ಅಪ್ಲಿಕೇಶನ್ ಡೌನ್200cಲೋಡ್ ಮಾಡಿದ ನಂತರ, ಇದು ಆಟವನ್ನು ಪ್ರಾರಂಭಿಸುವ ಸಮಯ. Junglee Rummy ಅಪ್ಲಿಕೇಶನ್ ತೆರೆಯಿರಿ ಮತ್ತು ಇಮೇಲ್ ವಿಳಾಸ ಮತ್ತು ಪಾಸ್200cವರ್ಡ್, ಫೋನ್ ಸಂಖ್ಯೆ, ಗೂಗಲ್ ಅಥವಾ ಫೇಸ್200cಬುಕ್ ಖಾತೆಯನ್ನು ಬಳಸಿ ನೋಂದಾಯಿಸಿ. ನೋಂದಣಿಯ ನಂತರ, ನಿಮ್ಮನ್ನು ಆಟದ ಲಾಬಿಗೆ ಮರುನಿರ್ದೇಶಿಸಲಾಗುತ್ತದೆ, ಅಲ್ಲಿ ನೀವು ಉಚಿತ, ನಗದು, ಅಭ್ಯಾಸ ಮತ್ತು ರಮ್ಮಿ ಪಂದ್ಯಾವಳಿಗಳಂತಹ ವಿವಿಧ ರೀತಿಯ ರಮ್ಮಿ ಆಟಗಳನ್ನು ಕಾಣಬಹುದು. ನೀವು ಆಟಕ್ಕೆ ಹೊಸಬರಾಗಿದ್ದರೆ, ನಿಮ್ಮ ಕೌಶಲ್ಯಗಳನ್ನು ಸುಧಾರಿಸಲು ನೀವು ಅಭ್ಯಾಸ ಪಂದ್ಯಗಳನ್ನು ಆಡಬೇಕು. ನಿಮಗೆ ಆತ್ಮವಿಶ್ವಾಸ ಬಂದಾಗ, ನೇರವಾಗಿ ನಗದು ಆಟಗಳಿಗೆ ಹೋಗಿ ಆಟವಾಡಲು ಪ್ರಾರಂಭಿಸಿ. ರಮ್ಮಿ ನಿಯಮಗಳನ್ನು ಕಲಿಯಲು ನೀವು ನಮ್ಮ ರಮ್ಮಿ ಆಡುವುದು ಹೇಗೆ ಪುಟವನ್ನು ಸಹ ಅನ್ವೇಷಿಸಬಹುದು.

ಅಸ್ತಿತ್ವದಲ್ಲಿರುವ ಆಟಗಾರ

ನೀವು Junglee Rummy ಯಲ್ಲಿ ನೋಂದಾಯಿತ ಆಟಗಾರರಾಗಿದ್ದರೆ, ನಿಮ್ಮ ಸಾಧನದಲ್ಲಿ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಖಾತೆಗೆ ಲಾಗಿನ್ ಆಗಲು ನಿಮ್ಮ ಬಳಕೆದಾರರ-ಹೆಸರು ಮತ್ತು ಪಾಸ್200cವರ್ಡ್ ಬಳಸಿ. ನಿಮ್ಮ ನೆಚ್ಚಿನ ರಮ್ಮಿ ವೇರಿಯಂಟ್ ಅನ್ನು ಆರಿಸಿ ಮತ್ತು ನಿಮ್ಮ ಫೋನ್200cನಲ್ಲಿ ಅನಿಯಮಿತ ಆಟಗಳನ್ನು ಆಡಲು ಪ್ರಾರಂಭಿಸಿ.

Junglee Rummy ಏಕೆ ಅತ್ಯುತ್ತಮ ಆನ್200cಲೈನ್ ರಮ್ಮಿ ಅಪ್ಲಿಕೇಶನ್ ಆಗಿದೆ

25 ಮಿಲಿಯನ್200cಗೂ ಹೆಚ್ಚು ನೋಂದಾಯಿತ ಆಟಗಾರರನ್ನು ಹೊಂದಿರುವ Junglee Rummy ಅತ್ಯಂತ ವಿಶ್ವಾಸಾರ್ಹ ರಮ್ಮಿ ಸೈಟ್ ಆಗಿದೆ. ನೀವು ನಿಮ್ಮ ಕಚೇರಿಯಲ್ಲಿರಿ ಅಥವಾ ಮನೆಯಲ್ಲಿರಿ, ಉತ್ತಮ ರಮ್ಮಿ ಅನುಭವವನ್ನು ಹೊಂದಿರಿ ಮತ್ತು ನಿಮ್ಮ ರಮ್ಮಿ ಕೌಶಲ್ಯಗಳನ್ನು ಬಳಸಿಕೊಂಡು ನಗದು ಬಹುಮಾನಗಳನ್ನು ಗೆಲ್ಲಿ. Junglee Rummy ಅಪ್ಲಿಕೇಶನ್200cನೊಂದಿಗೆ ರಮ್ಮಿ ಆಡುವ ಕೆಲವು ಪ್ರಯೋಜನಗಳು ಇಲ್ಲಿವೆ:

ಸುಲಭ ನ್ಯಾವಿಗೇಷನ್

Junglee Rummy ಅಪ್ಲಿಕೇಶನ್ ವೇಗ ಮತ್ತು ಸುಗಮವಾಗಿದೆ. ಇದು ಬಳಕೆದಾರ-ಸ್ನೇಹಿ ಇಂಟರ್ಫೇಸ್ ಅನ್ನು ಹೊಂದಿದ್ದು, ತಡೆರಹಿತ ನ್ಯಾವಿಗೇಷನ್ ನೀಡುತ್ತದೆ. ಶೂನ್ಯ ಲೋಡ್ ಸಮಯದೊಂದಿಗೆ, ನೀವು ಬೇಗನೆ ನಗದು ರಮ್ಮಿ ಆಟಗಳು ಅಥವಾ ಪಂದ್ಯಾವಳಿಗಳಿಗೆ ಸೇರಬಹುದು ಮತ್ತು ಬಹುಮಾನಗಳಾಗಿ ನೈಜ ಹಣವನ್ನು ಗೆಲ್ಲಬಹುದು.

100% ಸುರಕ್ಷತೆ ಮತ್ತು ಭದ್ರತೆ

ಈಗ ನಮ್ಮ 100% ಸುರಕ್ಷಿತ ಮತ್ತು ಸುಭದ್ರ ಪ್ಲಾಟ್200cಫಾರ್ಮ್200cನಲ್ಲಿ ನಗದು ರಮ್ಮಿಯನ್ನು ತಡೆರಹಿತವಾಗಿ ಆಡಿ. Junglee Rummy ಒಂದು RNG-ಪ್ರಮಾಣೀಕೃತ ಆಟವಾಗಿದೆ ಮತ್ತು ಇದು 100% ಸುಭದ್ರ ಆನ್200cಲೈನ್ ವಹಿವಾಟುಗಳಿಗೆ ಸುರಕ್ಷಿತ ಪಾವತಿ ಗೇಟ್200cವೇಗಳನ್ನು ನೀಡುತ್ತದೆ. ಜೊತೆಗೆ, ತ್ವರಿತ ಡೆಪಾಸಿಟ್ ಮತ್ತು ಹಿಂಪಡೆಯುವಿಕೆಗಾಗಿ ಬಹು ಪಾವತಿ ಆಯ್ಕೆಗಳಿವೆ.

ತ್ವರಿತ ಹಿಂಪಡೆಯುವಿಕೆ

ಈಗ ನೀವು ನಗದು ಆಟ/ಪಂದ್ಯಾವಳಿಯನ್ನು ಗೆದ್ದ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಿದ ನಗದು ಬಹುಮಾನಗಳನ್ನು ಪಡೆಯಿರಿ. Junglee Rummy ಉದ್ಯಮದಲ್ಲೇ ಅತ್ಯಂತ ವೇಗವಾದ ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಹೊಂದಿದೆ. ಮತ್ತು ನಮ್ಮಲ್ಲೊಂದು ವಿಶೇಷತೆಯಿದೆ, ನಾವು ಯಾವುದೇ ವಾಪಸಾತಿ ಶುಲ್ಕವನ್ನು ವಿಧಿಸುವುದಿಲ್ಲ! ಅಪ್ಲಿಕೇಶನ್ ಮೆನುವಿನಲ್ಲಿರುವ “ಹಿಂಪಡೆಯುವಿಕೆ” ವಿಭಾಗಕ್ಕೆ ಹೋಗಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ಹಿಂಪಡೆಯುವಿಕೆ ವಿನಂತಿಯನ್ನು ಮಾಡಿ ಹಣವನ್ನು ಪಡೆಯಿರಿ.

ಹಲವಾರು ರಮ್ಮಿ ವೇರಿಯಂಟ್200cಗಳು

Junglee Rummy ಯಲ್ಲಿ 13-ಕಾರ್ಡ್ ರಮ್ಮಿ ಆಡಿ ಮತ್ತು ನೈಜ ಆಟಗಾರರಿಗೆ ಸವಾಲು ಹಾಕಿ. ನಾವು ಪಾಯಿಂಟ್ಸ್ ರಮ್ಮಿ, ಡೀಲ್ಸ್ ರಮ್ಮಿ, ಪೂಲ್ ರಮ್ಮಿ ಮತ್ತು ರಮ್ಮಿ ಪಂದ್ಯಾವಳಿಗಳು ಸೇರಿದಂತೆ ವಿಭಿನ್ನ ವೇರಿಯಂಟ್200cಗಳನ್ನು ನೀಡುತ್ತೇವೆ. ನಿಮ್ಮ ಆಯ್ಕೆಯ ವೇರಿಯಂಟ್ ಅನ್ನು ಆರಿಸಿ ಮತ್ತು ಆಟವನ್ನು ಪ್ರಾರಂಭಿಸಿ.

ನೈಜ ಆಟಗಾರರೊಂದಿಗೆ ಆಟವಾಡಿ

ನಿಮ್ಮ ಸ್ನೇಹಿತರು ಅಥವಾ ಕುಟುಂಬಸ್ಥರು ನಿಮ್ಮೊಂದಿಗೆ ರಮ್ಮಿ ಆಡುವವರೆಗೆ ಕಾಯುವ ಅಗತ್ಯವಿಲ್ಲ. Junglee Rummy ಗೇಮ್ ಡೌನ್200cಲೋಡ್ ಮಾಡಿ ಮತ್ತು ನೈಜ ಆಟಗಾರರೊಂದಿಗೆ ಆಟವಾಡಿ. ಭಾರತದ ಅತ್ಯುತ್ತಮ ಆಟಗಾರರಿಗೆ ಸವಾಲು ಹಾಕಿ ಮತ್ತು ನಿಮ್ಮ ರಮ್ಮಿ ಕೌಶಲ್ಯವನ್ನು ಪ್ರದರ್ಶಿಸಿ. ನಿಮ್ಮ ಕೌಶಲ್ಯಗಳನ್ನು ಬಳಸಿಕೊಂಡು ಅನಿಯಮಿತ ನೈಜ ಹಣವನ್ನು ಗೆಲ್ಲಿ.

ಪ್ರಚಾರಗಳು ಮತ್ತು ಕೊಡುಗೆಗಳು

Junglee Rummy ನಿಮಗೆ ಅತ್ಯಂತ ರೋಮಾಂಚಕಾರಿ ಪ್ರಚಾರಗಳು ಮತ್ತು ಕೊಡುಗೆಗಳನ್ನು ತರುತ್ತದೆ. ಆಕರ್ಷಕ ಬೋನಸ್200cಗಳು ಮತ್ತು ಕ್ಯಾಶ್200cಬ್ಯಾಕ್ ಮತ್ತು ತ್ವರಿತ ನಗದು ಕೊಡುಗೆಗಳನ್ನು ಪಡೆಯಲು ನಮ್ಮ ಪ್ರೋಮೋ ಕೋಡ್200cಗಳನ್ನು ಬಳಸಿ.

ಜವಾಬ್ದಾರಿಯುತ ಗೇಮಿಂಗ್

Junglee Rummy ಜವಾಬ್ದಾರಿಯುತ ಗೇಮಿಂಗ್ ಅನ್ನು ಉತ್ತೇಜಿಸುತ್ತದೆ. ನಾವು ಒಂದು ನಿರ್ದಿಷ್ಟ ಡೆಪಾಸಿಟ್ ಮಿತಿಯನ್ನು ನಿಗದಿಪಡಿಸಿದ್ದೇವೆ, ಅದರಿಂದ ನೀವು ಆರೋಗ್ಯಕರ ಗೇಮಿಂಗ್ ಪರಿಸರದಲ್ಲಿ ಆಡಬಹುದು. ನಮ್ಮ ನ್ಯಾಯಯುತ ಆಟದ ನೀತಿಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆಯೆಂದು ನಾವು ಖಚಿತಪಡಿಸುತ್ತೇವೆ, ಅದರಿಂದ ನಮ್ಮ ಪ್ಲಾಟ್200cಫಾರ್ಮ್200cನಲ್ಲಿರುವ ಪ್ರತಿಯೊಬ್ಬ ಆಟಗಾರನು ಪಂದ್ಯಗಳನ್ನು ಗೆಲ್ಲಲು ಸಮಾನ ಅವಕಾಶವನ್ನು ಪಡೆಯುತ್ತಾನೆ.

ಆಟಗಾರರ ಪ್ರಶಂಸಾಪತ್ರ

ರಮ್ಮಿ ಅಪ್ಲಿಕೇಶನ್ FAQ ಗಳು

Junglee Rummy ಅಪ್ಲಿಕೇಶನ್200c ಉಚಿತವೇ ಅಥವಾ ಪಾವತಿಸಬೇಕೇ?

Junglee Rummy ಅಪ್ಲಿಕೇಶನ್ ಸಂಪೂರ್ಣವಾಗಿ ಉಚಿತವಾಗಿದೆ. ನಮ್ಮ ಪ್ಲಾಟ್200cಫಾರ್ಮ್200cನಲ್ಲಿ ನೀವು ಉಚಿತ ಮತ್ತು ನಗದು ಆಟಗಳನ್ನು ಆಡಬಹುದು. ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ, ನೀವು ನಮ್ಮ ಅಧಿಕೃತ ವೆಬ್200cಸೈಟ್200cನಿಂದ ಅಪ್ಲಿಕೇಶನ್ ಅನ್ನು ಉಚಿತವಾಗಿ ಡೌನ್200cಲೋಡ್ ಮಾಡಬಹುದು. iOS ಬಳಕೆದಾರರು ಆ್ಯಪ್ ಸ್ಟೋರ್200cನಿಂದ ಅಪ್ಲಿಕೇಶನ್ ಅನ್ನು ಉಚಿತವಾಗಿ ಪಡೆಯಬಹುದು.

ಈ ಕೆಳಗಿನ ಮೂರು ಮೂಲಗಳಲ್ಲಿ ಯಾವುದಾದರೂ ಒಂದರಿಂದ ನೀವು Junglee Rummy ಅಪ್ಲಿಕೇಶನ್ ಅನ್ನು ಡೌನ್200cಲೋಡ್ ಮಾಡಬಹುದು:

ಹೌದು, ನೀನು ಆಡಬಹುದು. ಸೈನ್ ಅಪ್ ಮಾಡಿದ ನಂತರ, ಆಟದ ಲಾಬಿಯಲ್ಲಿರುವ “ನಗದು ಸೇರಿಸಿ” ಬಟನ್ ಬಳಸಿ ನಿಮ್ಮ ಖಾತೆಗೆ ಹಣವನ್ನು ಸೇರಿಸಬಹುದು ಮತ್ತು ತಕ್ಷಣ ನಗದು ಪಂದ್ಯಾವಳಿಗಳಿಗೆ ಸೇರಬಹುದು. ಆಟದ ಲಾಬಿಯಲ್ಲಿರುವ “ಪಂದ್ಯಾವಳಿ” ಬಟನ್ ಕ್ಲಿಕ್ ಮಾಡಿದ ನಂತರ “ಸೇರಿ” ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಆಯ್ಕೆಯ ಪಂದ್ಯಾವಳಿಗೆ/ಪಂದ್ಯಾವಳಿಗಳಿಗೆ ಸೇರಿಕೊಳ್ಳಿ.

ಈ ಮೂರು ಮೂಲಗಳು Junglee Rummy ಅಪ್ಲಿಕೇಶನ್ ಅನ್ನು ಡೌನ್200cಲೋಡ್ ಮಾಡುವ ಏಕೈಕ ವಿಶ್ವಾಸಾರ್ಹ ಮೂಲಗಳಾಗಿವೆ ಎಂಬುದನ್ನು ದಯವಿಟ್ಟು ಗಮನಿಸಿ.

ಆಂಡ್ರಾಯ್ಡ್ ಮೊಬೈಲ್200cನಲ್ಲಿ Junglee Rummy APK ಫೈಲ್ ಅನ್ನು ಇನ್200cಸ್ಟಾಲ್ ಮಾಡುವಾಗ, ನೀವು ಒಂದು ಎಚ್ಚರಿಕೆ ಸಂದೇಶವನ್ನು ಸ್ವೀಕರಿಸುತ್ತೀರಿ. ಚಿಂತಿಸಬೇಡಿ. ಇದು ಆಂಡ್ರಾಯ್ಡ್ ಮೊಬೈಲ್200cಗಳಲ್ಲಿ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸುವ ಡೀಫಾಲ್ಟ್ ಸೆಟ್ಟಿಂಗ್ ಆಗಿದೆ. ನೀವು ಥರ್ಡ್-ಪಾರ್ಟಿ ಮೂಲದಿಂದ ಅಪ್ಲಿಕೇಶನ್ ಡೌನ್200cಲೋಡ್ ಮಾಡಿದಾಗ ಅಂತಹ ಸಂದೇಶ ಕಾಣಿಸುತ್ತದೆ.

ನಿಮ್ಮ ಆಂಡ್ರಾಯ್ಡ್ ಮೊಬೈಲ್200cನಲ್ಲಿ ಡೌನ್200cಲೋಡ್ ಮಾಡಲು ಮತ್ತು ಇನ್200cಸ್ಟಾಲ್ ಮಾಡಲು Junglee Rummy ಅಪ್ಲಿಕೇಶನ್ 100% ಸುರಕ್ಷಿತವಾಗಿದೆ. ಆದ್ದರಿಂದ ನೀವು ಮಾಡಬೇಕಿರುವುದಿಷ್ಟೆ ನಿಮ್ಮ ಸಾಧನದಲ್ಲಿ ಅಪ್ಲಿಕೇಶನ್ ಅನ್ನು ಇನ್200cಸ್ಟಾಲ್ ಮಾಡಲು ಥರ್ಡ್-ಪಾರ್ಟಿ ಮೂಲವನ್ನು (ಈ ಸಂದರ್ಭದಲ್ಲಿ Junglee Rummy) ಅನುಮತಿಸಬೇಕು.

Junglee Rummy ಅಪ್ಲಿಕೇಶನ್ ಒಂದು ಆನ್200cಲೈನ್ ಆಟದ ಅಪ್ಲಿಕೇಶನ್200c ಆಗಿದ್ದು, ಅದನ್ನು ಡೌನ್200cಲೋಡ್ ಮಾಡಲು ಮತ್ತು ಆಡಲು ಸ್ಥಿರ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ. ಅಪ್ಲಿಕೇಶನ್ ಅನ್ನು ತ್ವರಿತವಾಗಿ ಡೌನ್200cಲೋಡ್ ಮಾಡಬಹುದು ಮತ್ತು ಅದು ಕಡಿಮೆ ವೇಗದ ಇಂಟರ್ನೆಟ್ ಸಂಪರ್ಕದೊಂದಿಗೆ ಸಹ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ.

ಖಂಡಿತವಾಗಿ! Junglee Rummy ಪ್ಲಾಟ್200cಫಾರ್ಮ್ ಸಂಪೂರ್ಣವಾಗಿ ಸುರಕ್ಷಿತ ಮತ್ತು ಸುಭದ್ರವಾಗಿದೆ. ಇದು ಬಹು ಪಾವತಿ ಆಯ್ಕೆಗಳನ್ನು ಹೊಂದಿರುವ RNG-ಪ್ರಮಾಣೀಕೃತ ಆಟವಾಗಿದೆ. 100% ಸುಭದ್ರ ಆನ್200cಲೈನ್ ವಹಿವಾಟುಗಳಿಗಾಗಿ ನಾವು ಸುರಕ್ಷಿತ ಪಾವತಿ ಗೇಟ್200cವೇಗಳನ್ನು ಬಳಸುತ್ತೇವೆ.

ಹೌದು, ನಗದು ಆಟಗಳು ಮತ್ತು ಪಂದ್ಯಾವಳಿಗಳನ್ನು ಆಡುವ ಮೂಲಕ ನೀವು Junglee Rummy ಯಲ್ಲಿ ನೈಜ ಹಣವನ್ನು ನಗದು ಬಹುಮಾನವಾಗಿ ಗೆಲ್ಲಬಹುದು. ನೀವು ಮಾಡಬೇಕಾಗಿರುವುದಿಷ್ಟೆ ಅಪ್ಲಿಕೇಶನ್200c ಅನ್ನು ಡೌನ್200cಲೋಡ್ ಮಾಡಿ ಇನ್200cಸ್ಟಾಲ್ ಮಾಡಿ ಮತ್ತು ಕೆಲವು ಅಭ್ಯಾಸ ಆಟಗಳನ್ನು ಆಡಿ ಪ್ಲಾಟ್200cಫಾರ್ಮ್200c ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ. ನಂತರ ನೀವು ನಗದು ಆಟಗಳಿಗೆ ಸೇರಬಹುದು ಮತ್ತು ಆಕರ್ಷಕ ನಗದು ಬಹುಮಾನಗಳನ್ನು ಗೆಲ್ಲಬಹುದು. ಮತ್ತು ನಮ್ಮಲ್ಲೊಂದು ವಿಶೇಷತೆಯಿದೆ, ನಿಮ್ಮ Junglee Rummy ಖಾತೆಯಿಂದ ನಿಮ್ಮ ನಗದು ಗೆಲುವುಗಳನ್ನು ತ್ವರಿತವಾಗಿ ಹಿಂಪಡೆಯಬಹುದು. ಹಿಂಪಡೆಯುವಿಕೆ ವಿನಂತಿಯನ್ನು ಮಾಡಿ ಮತ್ತು ಹಣವನ್ನು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

ನೀವು Junglee Rummy ಯಲ್ಲಿ ಅನಿಯಮಿತ ಉಚಿತ ಆಟಗಳನ್ನು ಆಡಬಹುದು. ಯಾವುದೇ ಸಮಯದಲ್ಲಿ ಎಲ್ಲಿಬೇಕಾದರೂ ಉಚಿತ ರಮ್ಮಿ ಆಟಗಳನ್ನು ಆಡಲು ಅಪ್ಲಿಕೇಶನ್200cನಲ್ಲಿ ಡೌನ್200cಲೋಡ್ ಮಾಡಿ ಮತ್ತು ನೋಂದಾಯಿಸಿ. ನೀವು ಪ್ಲಾಟ್200cಫಾರ್ಮ್200cನಲ್ಲಿ ನೋಂದಾಯಿಸಿದಾಗ, ನಿಮ್ಮನ್ನು ಆಟದ ಲಾಬಿಗೆ ಮರು ನಿರ್ದೇಶಿಸಲಾಗುತ್ತದೆ. ಇಲ್ಲಿ, ನೀವು ನಿಮ್ಮ ಡ್ಯಾಶ್200cಬೋರ್ಡ್200cನಲ್ಲಿ ಲಭ್ಯವಿರುವ ನಗದು, ಉಚಿತ, ಅಭ್ಯಾಸ ಆಟಗಳು ಮತ್ತು ರಮ್ಮಿ ಪಂದ್ಯಾವಳಿಗಳನ್ನು ಕಾಣಬಹುದು. ಅನಿಯಮಿತ ಆಟಗಳನ್ನು ಆಡಲು ಪ್ರಾರಂಭಿಸಲು ಉಚಿತ ಆಟಗಳನ್ನು ಆಯ್ಕೆಮಾಡಿ. ನಗದು ಆಟಗಳಿಗಾಗಿ, ನೀವು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಅದು ರೂ. 25. ನೀವು ಪ್ಲಾಟ್200cಫಾರ್ಮ್200cಗೆ ಹೊಸಬರಾಗಿದ್ದರೆ, ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ಅಭ್ಯಾಸ ಪಂದ್ಯಗಳನ್ನು ಆಡಿ.

ನಮ್ಮ ಇತ್ತೀಚಿನ ಬ್ಲಾಗ್ ಓದಿ: ಅತ್ಯುತ್ತಮ ಆನ್200cಲೈನ್ ರಮ್ಮಿ ಸೈಟ್200cಗಳ 5 ಸಾಮಾನ್ಯ ಅಂಶಗಳು

ನಮ್ಮನ್ನು ಸಂಪರ್ಕಿಸಿ

ನೀವು ನಮಗಾಗಿ ಯಾವುದೇ ಪ್ರತಿಕ್ರಿಯೆಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ.

ಇದರ ಬಗ್ಗೆಯೂ ಓದಿ ಈಗಲೇ ಡೌನ್200cಲೋಡ್ ಮಾಡಬೇಕಾದ 10 ಆಟಗಳು

OR

Win cash worth Rs. 5250* as Welcome Bonus

Scroll to top