Trusted By8 Crore+ Players*

ಪೂಲ್ ರಮಿ

ಪೂಲ್ ರಮ್ಮಿ

ಪೂಲ್ ರಮ್ಮಿ - ಭಾರತೀಯ ರಮ್ಮಿಯ ರೂಪಾಂತರ

ಪೂಲ್ ರಮ್ಮಿ ಎಂದರೇನು?

ಪೂಲ್ ರಮಿಯು ಭಾರತೀಯ ರಮಿಯ ಒಂದು ರೋಚಕ ಪ್ರಕಾರ. ಇದು ಇತರ ಅತಿ ಹೆಚ್ಚು ದೀರ್ಘಪ್ರಕಾರವಾಗಿದ್ದು, ಎರಡು ರೂಪಗಳಲ್ಲಿ ಲಭ್ಯವಿದೆ: 101 ಪೂಲ್ ಮತ್ತು 201 ಪೂಲ್. ಹೆಸರೇ ಸೂಚಿಸುವಂತೆ, ನಗದು ಆಟವನ್ನು ನಿಗದಿತ ಪ್ರವೇಶ ಶುಲ್ಕಕ್ಕೆ ಆಡಲಾಗುತ್ತದೆ, ಅದು ಬಹುಮಾನ ಪೂಲ್200cಗೆ ಹೋಗುತ್ತದೆ. ಸ್ಕೋರ್ 101 ಪಾಯಿಂಟ್200cಗಳನ್ನು (101 ಪೂಲ್200cನಲ್ಲಿ) ಅಥವಾ 201 ಪಾಯಿಂಟ್200cಗಳನ್ನು (201 ಪೂಲ್200cನಲ್ಲಿ) ತಲುಪುವ ಆಟಗಾರರು ಆಟದಿಂದ ಹೊರಹಾಕಲ್ಪಡುತ್ತಾರೆ.

Junglee Rummy ಯಲ್ಲಿ, ಪೂಲ್ ರಮಿ ಆಟದ ಗೆಲುವುಗಳನ್ನು ಈ ಕೆಳಗಿನ ಸೂತ್ರವನ್ನು ಬಳಸಿಕೊಂಡು ಲೆಕ್ಕಹಾಕಲಾಗುತ್ತದೆ:

ಗೆಲುವುಗಳು = (ಪ್ರವೇಶ ಶುಲ್ಕ x ಆಟಗಾರರ ಸಂಖ್ಯೆ) - Junglee Rummy ಶುಲ್ಕ.

Junglee Rummy ಯಲ್ಲಿ ಪೂಲ್ ರಮಿ ಆಟಗಳು

ಪೂಲ್ ರಮಿ ಆಡಲು, ನೀವು ಈ ಕೆಳಗಿನ ಆಟದ ಪ್ರಕಾರಗಳಿಂದ ಆರಿಸಬೇಕಾಗುತ್ತದೆ:

ನಗದು ಆಟಗಳು:ಹೆಸರೇ ಸೂಚಿಸುವಂತೆ, ನಗದು ಆಟ ಆಡಲು ನೀವು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ ಆಯ್ಕೆಯ ಪ್ರವೇಶ ಶುಲ್ಕದೊಂದಿಗೆ ನೀವು ಆಟಗಳನ್ನು ಆಡಬಹುದು.

ಅಭ್ಯಾಸದ ಆಟಗಳು: ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ನಮ್ಮ ವಿಶೇಷ ಅಭ್ಯಾಸ ಆಟಗಳನ್ನು ಉಚಿತವಾಗಿ ಆಡಿ. ಉಚಿತ ಅಭ್ಯಾಸ ಚಿಪ್200cಗಳನ್ನು ಬಳಸಿಕೊಂಡು ನೀವು ಅಭ್ಯಾಸ ಆಟಗಳನ್ನು ಆಡಬಹುದು.

ಪೂಲ್ ರಮಿ ಆಡುವುದು ಹೇಗೆ

ಪೂಲ್ ರಮಿ ಆಟವು ಅಂಕಗಳ ರಮಿಯಂತೆಯೇ ಇರುತ್ತದೆ. ಇತರ ಪ್ರಕಾರಗಳಿಗಿಂತ ಭಿನ್ನವಾಗಿರುವ ಒಂದು ಅಂಶವೆಂದರೆ ಆಟಗಾರರನ್ನು ಹೊರಹಾಕುವುದು. ನಾವು ಆಟದ ಬಗ್ಗೆ ಇನ್ನೂ ವಿವರವಾಗಿ ತಿಳಿದುಕೊಳ್ಳೋಣ.

ಕಾರ್ಡ್200cಗಳು ಮತ್ತು ಆಟಗಾರರು: ಸಾಮಾನ್ಯವಾಗಿ 2 ರಿಂದ 6 ಆಟಗಾರರು 52 ಕಾರ್ಡ್200cಗಳ ಒಂದು ಅಥವಾ ಎರಡು ನಿಯಮಿತ ಡೆಕ್200cಗಳನ್ನು ಬಳಸಿ ಪ್ರತಿ ಡೆಕ್200cಗೆ ಒಂದು ಜೋಕರ್200cನೊಂದಿಗೆ ಆಡುತ್ತಾರೆ. ಜೋಕರ್ ಆಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.

ಟಾಸ್ ಮತ್ತು ಹಂಚುವುದು: ಪ್ರತಿಯೊಬ್ಬ ಆಟಗಾರನಿಗೆ ಒಂದೊಂದಾಗಿ 13 ಕಾರ್ಡ್200cಗಳನ್ನು ಯಾದೃಚ್ಛಿಕವಾಗಿ ಹಂಚಲಾಗುತ್ತದೆ. ಮೊದಲ ಆಟವನ್ನು ಆಡುವ ಆಟಗಾರನನ್ನು ನಿರ್ಧರಿಸಲು ಯಾದೃಚ್ಛಿಕ ಟಾಸ್ ಮಾಡಲಾಗುತ್ತದೆ

ಆಟದ ಉದ್ದೇಶ: ಕಾರ್ಡ್200cಗಳನ್ನು ಅನುಕ್ರಮಗಳಲ್ಲಿ, ಅಥವಾ ಅನುಕ್ರಮಗಳು ಮತ್ತು ಸೆಟ್200cಗಳಲ್ಲಿ ಜೋಡಿಸಿ ಮಾನ್ಯ ಘೋಷಣೆ ಮಾಡುವುದು ಆಟದ ಉದ್ದೇಶವಾಗಿದೆ. ನೀವು ಕನಿಷ್ಠ ಎರಡು ಅನುಕ್ರಮಗಳನ್ನು ಹೊಂದಿರಬೇಕು, ಅದರಲ್ಲಿ ಒಂದು ಶುದ್ಧ ಅನುಕ್ರಮವಾಗಿರಬೇಕು. ಉಳಿದ ಕಾರ್ಡ್200cಗಳನ್ನು ಅನುಕ್ರಮ ಅಥವಾ ಸೆಟ್200cಗಳಲ್ಲಿ ಜೋಡಿಸಬೇಕು.

ಪೂಲ್ ರಮಿ ಆಟವನ್ನು ಗೆಲ್ಲಲು, ಆಟಗಾರರು ಸಾಧ್ಯವಾದಷ್ಟು ಕಡಿಮೆ ಸ್ಕೋರ್ ಮಾಡಬೇಕು ಮತ್ತು ಗರಿಷ್ಠ ಪೂಲ್ ಮಿತಿ ಅಂದರೆ 101 ಪಾಯಿಂಟ್200cಗಳು (101 ಪೂಲ್) ಅಥವಾ 201 ಪಾಯಿಂಟ್200cಗಳನ್ನು (201 ಪೂಲ್) ತಲುಪಬಾರದು. ಆ ಮಿತಿಯನ್ನು ತಲುಪಿದ ಆಟಗಾರನು ಹೊರಹಾಕಲ್ಪಡುತ್ತಾನೆ ಮತ್ತು ಟೇಬಲ್200cನಲ್ಲಿ ಏಕಾಂಗಿಯಾಗಿ ಉಳಿದಿರುವ ಕೊನೆಯ ಆಟಗಾರನು ಆಟವನ್ನು ಗೆಲ್ಲುತ್ತಾನೆ.

ಆಟ: ಕಾರ್ಡ್200cಗಳನ್ನು ಹಂಚಿದ ನಂತರ, ಉಳಿದ ಕಾರ್ಡ್200cಗಳನ್ನು ಟೇಬಲ್ ಮೇಲೆ ಮುಖ ಕೆಳಗೆ ಮಾಡಿ ಇರಿಸಿ ಮುಚ್ಚಿದ ಡೆಕ್ ಅನ್ನು ಮಾಡಗುತ್ತದೆ. ಮುಚ್ಚಿದ ಡೆಕ್200cನಿಂದ ಮೇಲಿನ ಕಾರ್ಡ್ ಅನ್ನು ತೆಗೆದು ಮುಖ ಮೇಲೆ ಮಾಡಿ ಟೇಬಲ್ ಮೇಲಿರಿಸಿ ತೆರೆದ ಡೆಕ್ ಅನ್ನು ಮಾಡಲಾಗುತ್ತದೆ. ತಮ್ಮ ಸರದಿಯಲ್ಲಿ, ಪ್ರತಿಯೊಬ್ಬ ಆಟಗಾರನು ಮುಚ್ಚಿದ ಡೆಕ್ ಅಥವಾ ತೆರೆದ ಡೆಕ್200cನಿಂದ ಒಂದು ಕಾರ್ಡ್ ಸೆಳೆಯಬೇಕು ಮತ್ತು ನಂತರ ಒಂದು ಕಾರ್ಡ್ ಅನ್ನು ತೆರೆದ ಡೆಕ್200cಗೆ ತ್ಯಜಿಸಬೇಕು. ನಿಮ್ಮ ಕಾರ್ಡ್200cಗಳನ್ನು ನಿಯಮಗಳ ಪ್ರಕಾರ ಜೋಡಿಸಿದ ನಂತರ, 14 ನೇ ಕಾರ್ಡ್200c ಅನ್ನು “ಮುಕ್ತಾಯ ಖಾನೆಗೆ” ಹಾಕುವ ಮೂಲಕ ನೀವು ಘೋಷಿಸಬಹುದು. ಮೊಟ್ಟಮೊದಲು ಆಟದ ಉದ್ದೇಶವನ್ನು ಪೂರೈಸುವ ಆಟಗಾರನು ವಿಜೇತನಾಗಿರುತ್ತಾನೆ.

ಪೂಲ್ ರಮಿಯಲ್ಲಿ ಸ್ಕೋರ್ ಅನ್ನು ಹೇಗೆ ಲೆಕ್ಕಹಾಕಲಾಗುತ್ತದೆ

ಪೂಲ್ ರಮಿಯಲ್ಲಿ, ಆಟದ ವಿಜೇತರು ಶೂನ್ಯ ಅಂಕಗಳನ್ನು ಪಡೆಯುತ್ತಾರೆ. ಸೋತ ಆಟಗಾರರು ತಮ್ಮ ಕೈಯಲ್ಲಿರುವ ಗುಂಪು ಮಾಡದ ಕಾರ್ಡ್200cಗಳ ಆಧಾರದ ಮೇಲೆ ಪಾಯಿಂಟ್200cಗಳನ್ನು ಪಡೆಯುತ್ತಾರೆ. ಕಾರ್ಡ್200cಗಳ ಮೌಲ್ಯಗಳನ್ನು ಕೆಳಗೆ ನೀಡಲಾಗಿದೆ:

ಫೇಸ್ ಕಾರ್ಡ್200cಗಳು: (Ks, Qs, Js) ಮತ್ತು ಏಸ್200cಗಳು (A’s): ತಲಾ 10 ಅಂಕಗಳು

ಸಂಖ್ಯೆಯ ಕಾರ್ಡ್200cಗಳು: (2, 3, 4, 5, 6, 7, 8, 9, 10): ಅವುಗಳ ಮುಖಬೆಲೆಗಳ ಮೌಲ್ಯವನ್ನೇ ಹೊಂದಿರುತ್ತವೆ.

ಜೋಕರ್200cಗಳು (ಮುದ್ರಿತ/ವೈಲ್ಡ್): ಶೂನ್ಯ ಅಂಕಗಳು.

ವಿಜೇತರ ಸ್ಕೋರ್: ಮೊಟ್ಟಮೊದಲು ಆಟದ ಉದ್ದೇಶವನ್ನು ಪೂರೈಸುವ ಆಟಗಾರನು ವಿಜೇತನಾಗಿರುತ್ತಾನೆ. ಕೆಳಗಿನ ಸೂತ್ರವನ್ನು ಬಳಸಿಕೊಂಡು ಗೆಲುವುಗಳನ್ನು ಲೆಕ್ಕಹಾಕಲಾಗುತ್ತದೆ:

ಗೆಲುವುಗಳು = (ಪ್ರವೇಶ ಶುಲ್ಕ X ಆಟಗಾರರ ಸಂಖ್ಯೆ) - Junglee Rummy ಶುಲ್ಕ.

5 ಆಟಗಾರರು ಪೂಲ್ ರಮಿ ಆಟವನ್ನು ಆಡುತ್ತಿದ್ದಾರೆಂದು ಭಾವಿಸೋಣ, ಅದು ರೂ. 200 ನಿಗದಿತ ಪ್ರವೇಶ ಶುಲ್ಕವನ್ನು ಹೊಂದಿದೆ. ಆಟದ ಬಹುಮಾನ ಪೂಲ್ 200 x 5 = ರೂ. 1000 ಆಗಿರುತ್ತದೆ. ಆಟದ ವಿಜೇತರು ಈ ಕೆಳಗಿನ ಮೊತ್ತವನ್ನು ಬಹುಮಾನವಾಗಿ ಪಡೆಯುತ್ತಾರೆ: ರೂ. 1000 - Junglee Rummy ಶುಲ್ಕ.

ಸೋತ ಆಟಗಾರರ ಸ್ಕೋರ್: ಸೋತ ಆಟಗಾರರ ಅಂಕಗಳ ಲೆಕ್ಕಾಚಾರ ಇಲ್ಲಿದೆ:

ಆಟಗಾರನು ಶುದ್ಧ ಅನುಕ್ರಮವನ್ನು ಒಳಗೊಂಡಂತೆ ಎರಡು ಅನುಕ್ರಮಗಳನ್ನು ರಚಿಸಿದ್ದರೆ, ಗುಂಪು ಮಾಡದ ಕಾರ್ಡ್200cಗಳ ಪಾಯಿಂಟ್200cಗಳನ್ನು ಮಾತ್ರ ಸೇರಿಸಲಾಗುತ್ತದೆ.

ಯಾವುದೇ ಅನುಕ್ರಮವಿಲ್ಲದೆ ಆಟಗಾರನು ಘೋಷಿಸಿದರೆ, ಎಲ್ಲಾ ಕಾರ್ಡ್200cಗಳ ಪಾಯಿಂಟ್200cಗಳನ್ನು ಸೇರಿಸಲಾಗುತ್ತದೆ.

ಆಟಗಾರನು ಅಮಾನ್ಯ ಘೋಷಣೆ ಮಾಡಿದರೆ, ಪೆನಾಲ್ಟಿ ಪಾಯಿಂಟ್200cಗಳು 80 ಆಗಿರುತ್ತದೆ.

ಆಟಗಾರನು ಸತತ ಮೂರು ಸರದಿಗಳನ್ನು ಕಳೆದುಕೊಂಡರೆ, ಅವನು/ಅವಳು ಸ್ವಯಂಚಾಲಿತವಾಗಿ ಆಟದಿಂದ ಹೊರಗುಳಿಯುತ್ತಾರೆ, 101 ಪೂಲ್ ರಮಿಯಲ್ಲಿ 40 ಪಾಯಿಂಟ್200cಗಳು ಮತ್ತು 201 ಪೂಲ್ ರಮಿಯಲ್ಲಿ 50 ಪಾಯಿಂಟ್200cಗಳ ದಂಡವನ್ನು ವಿಧಿಸಲಾಗುತ್ತದೆ.

ಆಟಗಾರನ ಗರಿಷ್ಠ ಸ್ಕೋರ್: ಪೂಲ್ ರಮಿಯಲ್ಲಿ, ಒಬ್ಬ ಆಟಗಾರನು ಗರಿಷ್ಠ ಅಂಕಗಳ ಮಿತಿ 101 ಅಂಕಗಳು (101 ಪೂಲ್200cನಲ್ಲಿ) ಅಥವಾ 201 ಅಂಕಗಳನ್ನು (201 ಪೂಲ್200cನಲ್ಲಿ) ತಲುಪಿದಾಗ ಆತ/ಆಕೆ ಹೊರಹಾಕಲ್ಪಡುತ್ತಾನೆ.

ವಿಭಜನೆ ಆಯ್ಕೆ

ಪೂಲ್ ರಮಿಯು ಆಟಗಾರರಿಗೆ ಅವರ ಡ್ರಾಪ್ ಎಣಿಕೆಗಳನ್ನು ಅವಲಂಬಿಸಿ ಬಹುಮಾನದ ಹಣವನ್ನು ವಿಭಜಿಸಲು ಅನುಮತಿಸುವ ಏಕೈಕ ಪ್ರಕಾರವಾಗಿದೆ. 101 ಪೂಲ್ ರಮಿಯಲ್ಲಿ, ಅಂತಿಮ ಸುತ್ತಿನ ಕೊನೆಯಲ್ಲಿ ಎಲ್ಲಾ ಆಟಗಾರರ ಒಟ್ಟು ಸ್ಕೋರ್ 61 ಆಗಿದ್ದರೆ ಅಥವಾ ಅದಕ್ಕಿಂತ ಹೆಚ್ಚಿದ್ದರೆ ‘ವಿಭಜನೆ’ ಆಯ್ಕೆಯನ್ನು ಬಳಸಬಹುದು. ಅಂತೆಯೇ, 201 ಪೂಲ್ ರಮಿಯಲ್ಲಿ, ಒಟ್ಟು ಸ್ಕೋರ್ 151 ಆಗಿದ್ದರೆ ಅಥವಾ ಅದಕ್ಕಿಂತ ಹೆಚ್ಚಿದ್ದರೆ ಆಟಗಾರರು ಈ ವೈಶಿಷ್ಟ್ಯವನ್ನು ಆರಿಸಿಕೊಳ್ಳಬಹುದು.

ಭಾಗಿಯಾಗಿರುವ ಎಲ್ಲಾ ಆಟಗಾರರಲ್ಲಿ ಪರಸ್ಪರ ಒಪ್ಪಿಗೆ ಇದ್ದಾಗ ಮಾತ್ರ ‘ವಿಭಜನೆ’ ಆಯ್ಕೆಯು ಕಾರ್ಯನಿರ್ವಹಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಆಟಗಾರನು ಬಹುಮಾನದ ಹಣವನ್ನು ವಿಭಜಿಸಲು ನಿರಾಕರಿಸಿದರೆ, ಈ ಆಯ್ಕೆಯನ್ನು ಬಳಸಲಾಗುವುದಿಲ್ಲ.

ಪೂಲ್ ರಮಿಯಲ್ಲಿ “ಡ್ರಾಪ್” ಆಯ್ಕೆಯು ಹೇಗೆ ಕಾರ್ಯನಿರ್ವಹಿಸುತ್ತದೆ?

“ಡ್ರಾಪ್” ಬಟನ್ ಬಳಸಿ ಆಟಗಾರನು ಡೀಲ್200cನಿಂದ ನಿರ್ಗಮಿಸಬಹುದು. ಆದರೆ ಆಟಗಾರನು ಪೆನಾಲ್ಟಿ ಪಾಯಿಂಟ್200cಗಳೊಂದಿಗೆ ಆಟವನ್ನು ಮತ್ತೆ ಸೇರಬಹುದು.

ಪೂಲ್ ರಮಿಯಲ್ಲಿ, ಎರಡು ರೀತಿಯ ಡ್ರಾಪ್200cಗಳಿವೆ:

  • ಡ್ರಾಪ್200cಗಳು
  • ಪೆನಾಲ್ಟಿ ಪಾಯಿಂಟ್200cಗಳು
  • ಮೊದಲ ಡ್ರಾಪ್
  • 20
  • ಮಧ್ಯದ ಡ್ರಾಪ್
  • 40
  • ಸತತ ಡ್ರಾಪ್
  • 40

ಪೂಲ್ ರಮಿಯ ಕುರಿತ FAQ ಗಳು

  • Junglee Rummy ಯಲ್ಲಿ ಪೂಲ್ ರಮಿ ಆಡಲು, ಈ ಸರಳ ಹಂತಗಳನ್ನು ಅನುಸರಿಸಿ:

    ನಿಮ್ಮ ಖಾತೆಗೆ ಲಾಗಿನ್ ಆಗಿ.

    ಆಟದ ಪ್ರಕಾರವನ್ನು ಆಯ್ಕೆಮಾಡಿ: ನಗದು/ಅಭ್ಯಾಸ.

    “ಪೂಲ್ ರಮಿ” ಆಯ್ಕೆಮಾಡಿ.

    ಪೂಲ್ ರಮಿ ಆಯ್ಕೆ ಮಾಡಿದ ನಂತರ, ನೀವು ಎರಡು ವಿಧಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ: 101 ಪೂಲ್ ಅಥವಾ 201 ಪೂಲ್. ನಗದು ಆಟವನ್ನು ಆಡಲು, ನೀವು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ, ಅದು ರೂ. 10 ರಷ್ಟು ಕಡಿಮೆ ಇರಬಹುದು.

  • ಹೌದು, ಪೂಲ್ ರಮಿ ಆಟಗಳನ್ನು ಆಡುವ ಮೂಲಕ ನೀವು ನಿಜವಾದ ಹಣವನ್ನು ಗೆಲ್ಲಬಹುದು. ಪ್ರವೇಶ ಶುಲ್ಕವನ್ನು ಪಾವತಿಸುವ ಮೂಲಕ ನಿಮ್ಮ ಆಯ್ಕೆಯ ನಗದು ಆಟಕ್ಕೆ ಸೇರಿಕೊಳ್ಳಿ. ಆಯ್ಕೆ ನಂತರ, ಆಟವು ಪ್ರಾರಂಭವಾಗುತ್ತದೆ - ನಿಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿ ನೀವು ನೈಜ ಹಣವನ್ನು ಬಹುಮಾನವಾಗಿ ಗೆಲ್ಲಬಹುದು.

  • ಪೂಲ್ ರಮಿಯಲ್ಲಿ ಗೆಲುವುಗಳನ್ನು ಲೆಕ್ಕಹಾಕಲು ಬಳಸುವ ಸೂತ್ರ ಇಲ್ಲಿದೆ:

    ಗೆಲುವುಗಳು = (ಪ್ರವೇಶ ಶುಲ್ಕ X ಆಟಗಾರರ ಸಂಖ್ಯೆ) - Junglee Rummy ಶುಲ್ಕ.

  • ಹೌದು, ಆಟದಿಂದ ಹೊರಹಾಕಲ್ಪಟ್ಟ ನಂತರ ನೀವು ಮತ್ತೆ ಆಟಕ್ಕೆ ಸೇರಬಹುದು. ಆದರೆ ಹೊರಹಾಕಲ್ಪಡದ ಆಟಗಾರರ ಅತ್ಯಧಿಕ ಸ್ಕೋರ್ ಹೀಗಿದ್ದಾಗ ಮಾತ್ರ ನೀವು ಮತ್ತೆ ಸೇರಬಹುದು:

    101 ಪೂಲ್200cನಲ್ಲಿ 79 ಅಂಕಗಳಿಗೆ ಸಮ ಅಥವಾ ಅದಕ್ಕಿಂತ ಕಡಿಮೆ.

    201 ಪೂಲ್200cನಲ್ಲಿ 174 ಅಂಕಗಳಿಗೆ ಸಮ ಅಥವಾ ಅದಕ್ಕಿಂತ ಕಡಿಮೆ.

    ಮುಂದಿನ ಡೀಲ್ ಪ್ರಾರಂಭವಾಗುವ ಮೊದಲು ಮಾತ್ರ ನೀವು ಮತ್ತೆ ಸೇರಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

  • ಹೌದು, ನೀವು ಪೂಲ್ ರಮಿ ಆಟಕ್ಕೆ ಮತ್ತೆ ಸೇರಲು ಬಯಸಿದಾಗಲೆಲ್ಲಾ ನೀವು ಪ್ರವೇಶ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನಿಮ್ಮ Junglee Rummy ಖಾತೆಯಿಂದ ಮೊತ್ತವನ್ನು ಕಡಿತಗೊಳಿಸಲಾಗುತ್ತದೆ.

  • ನೀವು ಬಯಸಿದಷ್ಟು ಬಾರಿ ನೀವು ಪೂಲ್ ರಮಿ ಆಟಕ್ಕೆ ಮತ್ತೆ ಸೇರಬಹುದು. ಆದರೆ ಆಟಕ್ಕೆ ಮತ್ತೆ ಸೇರಲು ಪ್ರವೇಶ ಶುಲ್ಕ ಇರುವುದರಿಂದ ನಿಮ್ಮ Junglee Rummy ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.

ನಮ್ಮನ್ನು ಸಂಪರ್ಕಿಸಿ

ನೀವು ನಮಗಾಗಿ ಯಾವುದೇ ಮರುಮಾಹಿತಿಯನ್ನು ಹೊಂದಿದ್ದೀರಾ? ನಿಮ್ಮ ನೋಂದಾಯಿತ ಇಮೇಲ್ ವಿಳಾಸದಿಂದ [email protected] fನಲ್ಲಿ ನಮಗೆ ಇಮೇಲ್ ಮಾಡಿ, ಅಥವಾ ವಾರದ ದಿನಗಳಲ್ಲಿ ಬೆಳಗ್ಗೆ 10.30 ರಿಂದ ಸಂಜೆ 7.00 ರ ನಡುವೆ 1800-572-0555 ಗೆ ಕರೆ ಮಾಡಿ. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸುತ್ತಾರೆ.

OR

Win cash worth 8,850* as Welcome Bonus

Scroll to top