Trusted By8 Crore+ Players*

Junglee Rummy ಯಲ್ಲಿ ರಮಿ ಆಟಗಳು

ಜಂಗ್ಲೀರಮ್ಮಿಯಲ್ಲಿ ಲಭ್ಯವಿರುವ ರಮ್ಮಿ ಆಟಗಳು

ಜಂಗ್ಲೀ ರಮ್ಮಿಯಲ್ಲಿ ರಮ್ಮಿ ಆಟಗಳು ಲಭ್ಯವಿದೆ

ಪ್ರತಿಯೊಬ್ಬರೂ ಅವರದೇ ಆದ ರಮಿ ಕಥೆಯನ್ನು ಹೊಂದಿದ್ದಾರೆ. ಕೆಲವರು ರಮಿ ಆಟದ ಮುಖಾಂತರ ಬಾಂಧವ್ಯವನ್ನು ಬೆಳೆಸಿದರೆ, ಕೆಲವರು ಅದನ್ನು ಮೋಜಿಗಾಗಿ ಆಡುತ್ತಾರೆ. ಮತ್ತು ನೀವು ಪ್ರಯಾಣಿಸುವಾಗ ಅಥವಾ ಕೆಲಸದಿಂದ ವಿರಾಮ ತೆಗೆದುಕೊಳ್ಳುವಾಗಲೂ ಇದು ಆಪತ್ಭಾಂದವನಾಗಿ ಪರಿಣಮಿಸುತ್ತದೆ.

ಆದರೆ ಜನರು ರಮಿಯನ್ನು ಏಕೆ ತುಂಬಾ ಇಷ್ಟಪಡುತ್ತಾರೆ? ಅದಕ್ಕೆ ಉತ್ತರ ಅದರ ಸರಳತೆ ಮತ್ತು ಆಟವು ಒದಗಿಸುವ ಉತ್ತಮ ಮನರಂಜನೆ. ರಮಿಯು ವಿಭಿನ್ನ ರೂಪಗಳು ಮತ್ತು ಪ್ರಕಾರಗಳನ್ನು ಹೊಂದಿದೆ. ಈ ಆಟವನ್ನು 2 ರಿಂದ 6 ಆಟಗಾರರು ಒಂದು ಅಥವಾ ಎರಡು ನಿಯಮಿತ ಡೆಕ್200cಗಳನ್ನು ಬಳಸಿಕೊಂಡು ಆಡುತ್ತಾರೆ. ನಿಮ್ಮ ಎಲ್ಲಾ ಕಾರ್ಡ್200cಗಳನ್ನು ಗುಂಪು ಮಾಡುವುದು ಮತ್ತು ಮಾನ್ಯ ಘೋಷಣೆ ಮಾಡುವುದು ಇದರ ಉದ್ದೇಶವಾಗಿದೆ. ಮೊಟ್ಟಮೊದಲು ಘೋಷಿಸುವ ಆಟಗಾರನು ಆಟದ ವಿಜೇತನಾಗಿರುತ್ತಾನೆ. 13 ಕಾರ್ಡುಗಳ ರಮಿ ಆಟವು ಅತ್ಯಂತ ಪ್ರಿಯವಾದ ಪ್ರಕಾರವಾಗಿದೆ. ಇದನ್ನು ಭಾರತೀಯ ರಮಿ ಎಂದೂ ಕರೆಯುತ್ತಾರೆ. ರಮಿಯು ಮನರಂಜನೆಯ ಉತ್ತಮ ಮೂಲವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಇತರ ಕಾರ್ಡ್ ಆಟಗಳಿಂದ ಅದನ್ನು ಪ್ರತ್ಯೇಕಿಸುವ ಇನ್ನೊಂದು ವಿಷಯವಿದೆ. ಅದೇನೆಂದರೆ ಇದು ಅಭ್ಯಾಸದ ಅಗತ್ಯವಿರುವ ಒಂದು ಕೌಶಲ್ಯದ ಆಟವಾಗಿದೆ. ಆಟದ ಮೂಲ ನಿಯಮಗಳು ಮತ್ತು ಕಾರ್ಯತಂತ್ರಗಳ ಬಗ್ಗೆ ಸಂಪೂರ್ಣ ತಿಳುವಳಿಕೆಯನ್ನು ಹೊಂದಿರುವುದು ಮುಖ್ಯ. ಆದ್ದರಿಂದ, ನೀವು ರಮಿ ಆಟಗಳಿಗೆ ಹೊಸಬರಾಗಿದ್ದರೆ, ನೀವು ನಮ್ಮ ರಮಿ ಆಡುವುದು ಹೇಗೆ ವಿಭಾಗವನ್ನು ಅನ್ವೇಷಿಸಬೇಕು ಮತ್ತು ನಗದು ಆಟಗಳನ್ನು ಆಡುವ ಮೊದಲು ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಲು ನಮ್ಮ ವಿಶೇಷ ಅಭ್ಯಾಸ ಆಟಗಳನ್ನು ಆಡಬೇಕು.

Junglee Rummy ಯಲ್ಲಿ ರಮಿ ಆಟಗಳ ಪ್ರಕಾರಗಳು

Junglee Rummyಯು ಅಂಕಗಳ ರಮಿ, ಡೀಲ್ಸ್ ರಮಿ, ಮತ್ತು ಪೂಲ್ ರಮಿ ಮುಂತಾದ ವಿಭಿನ್ನ ಪ್ರಕಾರ200cಗಳ ಜೊತೆಗೆ ರಮಿ ಪಂದ್ಯಾವಳಿಗಳನ್ನು ಕೂಡ ಹೊಂದಿದೆ. ಪ್ರತಿಯೊಂದು ಪ್ರಕಾರವು ವಿಶಿಷ್ಟವಾದ ಆಟ ಮತ್ತು ಅದರದೇ ಆದ ನಿಯಮಗಳನ್ನು ಹೊಂದಿದೆ.

ಅಂಕಗಳ ರಮಿ: ಇದು ಭಾರತೀಯ ರಮಿ ಅತ್ಯಂತ ವೇಗದ ಪ್ರಕಾರವಾಗಿದೆ. ಹೆಚ್ಚಿನ ಆಟಗಾರರು ತ್ವರಿತ ಸ್ಪರ್ಧೆಗಾಗಿ ಈ ಪ್ರಕಾರವನ್ನು ಆಡಲು ಆಯ್ಕೆ ಮಾಡುತ್ತಾರೆ. ಜೊತೆಗೆ, ಇದರಲ್ಲಿ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತವನ್ನು ಗೆಲ್ಲಲು ಸಾಕಷ್ಟು ಅವಕಾಶವಿದೆ. ನಗದು ಅಂಕಗಳ ರಮಿಯಲ್ಲಿ, ಆಟದ ಪ್ರಾರಂಭದಲ್ಲಿ ಪ್ರತಿ ಅಂಕಕ್ಕೂ ಹಣದ ಮೌಲ್ಯವನ್ನು ನಿಗದಿಪಡಿಸಲಾಗುತ್ತದೆ. ವಿಜೇತರು ಎದುರಾಳಿಗಳು ಕಳೆದುಕೊಂಡ ಎಲ್ಲಾ ಹಣವನ್ನು ತೆಗೆದುಕೊಂಡು ಹೋಗುತ್ತಾರೆ (ಬಹಳ ಸ್ವಲ್ಪ Junglee Rummy ಶುಲ್ಕವನ್ನು ಕಡಿತಗೊಳಿಸಿದ ನಂತರ). Junglee Rummy ಯಲ್ಲಿ, ನೀವು ಪ್ರತಿ ಪಾಯಿಂಟ್200cಗೆ ರೂ. 0.025 ರಷ್ಟು ಕಡಿಮೆ ಹಣಕ್ಕೂ ಆಡಬಹುದು.

ಪೂಲ್ ರಮಿ: ಪೂಲ್ ರಮಿ ಎಂಬುದು ಭಾರತೀಯ ರಮಿಯ ಒಂದು ಸಮಗ್ರ ಪ್ರಕಾರ ಆಗಿದೆ. ಈ ಆಟದಲ್ಲಿ ಎರಡು ರೂಪಗಳಿವೆ: 101 ಪೂಲ್ ಮತ್ತು 201 ಪೂಲ್. ಆಟವನ್ನು 2 ರಿಂದ 6 ಆಟಗಾರರು ಆಡುತ್ತಾರೆ. ಆಟಗಾರರ ಸ್ಕೋರ್ 101 ಪಾಯಿಂಟ್ (101 ಪೂಲ್) ಅಥವಾ 201 ಪಾಯಿಂಟ್ (201 ಪೂಲ್) ತಲುಪಿದಾಗ ಅವರನ್ನು ತೆಗೆದುಹಾಕಲಾಗುತ್ತದೆ. ಟೇಬಲ್200cನಲ್ಲಿ ಉಳಿಯುವ ಕೊನೆಯ ಆಟಗಾರನು ಪಂದ್ಯವನ್ನು ಗೆಲ್ಲುತ್ತಾನೆ.

ಡೀಲ್ಸ್ ರಮಿ: ಹೆಸರೇ ಸೂಚಿಸುವಂತೆ, ಈ ಆಟವನ್ನು ನಿಗದಿತ ಸಂಖ್ಯೆಯ ಡೀಲ್200cಗಳಿಗೆ ಆಡಲಾಗುತ್ತದೆ. ಇದನ್ನು 2, 3, 4, ಅಥವಾ 6 ಡೀಲ್200cಗಳಿಗೆ ಆಡಲಾಗುತ್ತದೆ. ಅಂತಿಮ ಡೀಲ್200cನ ಕೊನೆಯಲ್ಲಿ ಅತಿ ಹೆಚ್ಚು ಚಿಪ್200cಗಳನ್ನು ಹೊಂದಿರುವ ಆಟಗಾರನು ವಿಜೇತನಾಗಿರುತ್ತಾನೆ. ಡೀಲ್ಸ್ ರಮಿಗೆ ಸಾಕಷ್ಟು ಕೌಶಲ್ಯ ಬೇಕಾಗುತ್ತದೆ, ಮತ್ತು ನೀವು ಆರಂಭಿಕ ಡೀಲ್200cನಲ್ಲಿ ಸೋತರೆ ನಂತರದ ಡೀಲ್200cಗಳಲ್ಲಿ ನಿಮ್ಮ ನಷ್ಟವನ್ನು ಸರಿದೂಗಿಸಲು ನಿಮಗೆ ಅವಕಾಶ ಸಿಗುತ್ತದೆ. ಆದ್ದರಿಂದ ನೀವು ಮೊದಲ ಡೀಲ್200cನಲ್ಲಿ ಸೋತರೆ, ಮುಂದಿನ ಡೀಲ್200cನಲ್ಲಿ ನೀವು ಪ್ರಬಲವಾಗಿ ಹಿಂತಿರುಗಬಹುದು.

ರಮಿ ಆಟಗಳ ಇತರ ಪ್ರಕಾರ200cಗಳು

ಜಿನ್ ರಮಿ: ಇದು ಯುನೈಟೆಡ್ ಸ್ಟೇಟ್ಸ್200cನಲ್ಲಿ ಒಂದು ಜನಪ್ರಿಯ ರಮಿ ಆಟ ವಾಗಿದೆ. ಈ ಆಟವನ್ನು 2 ಆಟಗಾರರು ಒಂದು ನಿಯಮಿತ ಕಾರ್ಡ್ ಡೆಕ್ ಬಳಸಿ ಆಡುತ್ತಾರೆ. ಭಾರತೀಯ ರಮಿಗಿಂತ ಭಿನ್ನವಾಗಿ, ಈ ಆಟದಲ್ಲಿ ಯಾವುದೇ ಜೋಕರ್200cಗಳನ್ನು ಬಳಸಲಾಗುವುದಿಲ್ಲ. ಪ್ರತಿ ಆಟಗಾರನು 10 ಕಾರ್ಡ್200cಗಳನ್ನು ಪಡೆಯುತ್ತಾನೆ, ಮತ್ತು ಅವುಗಳನ್ನು ಅನುಕ್ರಮಗಳು ಮತ್ತು/ಅಥವಾ ಸೆಟ್200cಗಳಲ್ಲಿ ಜೋಡಿಸಬೇಕಾಗುತ್ತದೆ.

500 ರಮಿ: 500 ರಮ್ ಎಂದೂ ಕರೆಯಲ್ಪಡುವ ಇದು ರಮಿಯ ಜನಪ್ರಿಯ ಪ್ರಕಾರವಾಗಿದೆ. ಈ ಆಟದಿಂದ ಕೆನಸ್ಟಾದಂತಹ ಹಲವಾರು ಆಟಗಳನ್ನು ಅಭಿವೃದ್ಧಿಪಡಿಸಲಾಗಿದೆ. 500 ರಮಿಯನ್ನು 2 ರಿಂದ 8 ಆಟಗಾರರು ಆಡುತ್ತಾರೆ. ಈ ಆಟದಲ್ಲಿ, ಆಟಗಾರು ಅವರು ಜೋಡಿ ಮಾಡಿದ ಸೆಟ್200cಗಳು ಅಥವಾ ಕಾರ್ಡ್200cಗಳ ಮೌಲ್ಯದ ಆಧಾರದ ಮೇಲೆ ಸ್ಕೋರ್ ಪಡೆಯುತ್ತಾರೆ.

ಒಕ್ಲಹೋಮ ರಮಿ: ಇದು ಜಿನ್ ರಮಿಯ ಜನಪ್ರಿಯ ಪ್ರಕಾರ ಆಗಿದೆ. ಈ ಆಟವನ್ನು 2 ರಿಂದ 4 ಆಟಗಾರರು ನಿಯಮಿತ ಕಾರ್ಡ್ ಡೆಕ್ ಬಳಸಿ ಆಡುತ್ತಾರೆ. ಪ್ರತಿಯೊಬ್ಬ ಆಟಗಾರನು 2 ಆಟಗಾರರ ಆಟದ ಸಂದರ್ಭದಲ್ಲಿ 10 ಕಾರ್ಡ್200cಗಳನ್ನು ಮತ್ತು 4 ಆಟಗಾರರ ಆಟದ ಸಂದರ್ಭದಲ್ಲಿ 7 ಕಾರ್ಡ್200cಗಳನ್ನು ಪಡೆಯುತ್ತಾನೆ. ಏಸ್ ಮತ್ತು ಫೇಸ್ ಕಾರ್ಡ್200cಗಳ ಅಂಕಗಳ ಮೌಲ್ಯವು ತಲಾ 1 ಮತ್ತು 10 ಅಂಕಗಳಾಗಿರುತ್ತದೆ. ಸಂಖ್ಯೆಯ ಕಾರ್ಡ್200cಗಳು ಅದೇ ಅಂಕದ ಮೌಲ್ಯವನ್ನು ಹೊಂದಿರುತ್ತವೆ. ಆಟ ಪ್ರಾರಂಭವಾದಾಗ, ಪ್ರತಿಯೊಬ್ಬ ಆಟಗಾರನು ತನ್ನ ಕಾರ್ಡ್200cಗಳನ್ನು ಜೊಡಿ ಮಾಡಿ ಮಾನ್ಯ ಘೋಷಣೆ ಮಾಡಬೇಕು.

ಕೆನಸ್ಟಾ: ಈ ಆಟವು 500 ರಮಿಯ ಒಂದು ಪ್ರಕಾರ ಎಂದು ನಂಬಲಾಗಿದೆ. ಈ ಆಟವನ್ನು ಆಡಲು ವಿಭಿನ್ನ ಮಾರ್ಗಗಳಿವೆ. ಸಾಮಾನ್ಯವಾಗಿ, 4 ಆಟಗಾರರು ಎರಡು ನಿಯಮಿತ ಕಾರ್ಡ್ ಡೆಕ್200cಗಳನ್ನು ಬಳಸಿಕೊಂಡು ಪಾಲುದಾರಿಕೆಯಲ್ಲಿ ಆಟವನ್ನು ಆಡುತ್ತಾರೆ. ಪ್ರತಿಯೊಬ್ಬ ಆಟಗಾರನು 7 ಕಾರ್ಡ್200cಗಳನ್ನು ಪಡೆಯುತ್ತಾನೆ, ಅದನ್ನು ಸೆಟ್200cಗಳಲ್ಲಿ ಜೊಡಿ ಮಾಡಬೇಕು ಮತ್ತು ಎಲ್ಲಾ ಕಾರ್ಡ್200cಗಳನ್ನು ಆಡುವ ಮೂಲಕ ‘ಹೊರಗೆ ಹೋಗಬೇಕು’.

ಕಲೂಕಿ ರಮಿ: ಇದು ಕಾಂಟ್ರಾಕ್ಟ್ ರಮಿಯ ಒಂದು ಪ್ರಕಾರ ಮತ್ತು ಇದು ಜಮೈಕಾದಲ್ಲಿ ಬಹಳಷ್ಟು ಜನಪ್ರಿಯವಾಗಿದೆ. ಸಾಮಾನ್ಯವಾಗಿ, 3 ರಿಂದ 8 ಆಟಗಾರರು ಆಟದಲ್ಲಿ ಭಾಗವಹಿಸುತ್ತಾರೆ. ಆಟದಲ್ಲಿ ಬಳಸುವ ಡೆಕ್200cಗಳ ಸಂಖ್ಯೆ ಆಟಗಾರರ ಸಂಖ್ಯೆಯನ್ನು ಅವಲಂಬಿಸಿರುತ್ತದೆ. ಕಲೂಕಿಯನ್ನು ನಿಗದಿತ ಸಂಖ್ಯೆಯ ಡೀಲ್200cಗಳಿಗೆ ಆಡಲಾಗುತ್ತದೆ, ಅಂದರೆ 9. ಎಲ್ಲಾ ಕಾರ್ಡ್200cಗಳನ್ನು ಜೋಡಿ ಮಾಡಿ, ಹಾಕುವ ಮೂಲಕ ಆಟವನ್ನು ಮುಗಿಸುವುದು ಇದರ ಉದ್ದೇಶವಾಗಿದೆ. ಡೀಲ್200cನ ಕೊನೆಯಲ್ಲಿ ಕಡಿಮೆ ಒಟ್ಟು ಸ್ಕೋರ್ ಹೊಂದಿರುವ ಆಟಗಾರನು ಪಂದ್ಯವನ್ನು ಗೆಲ್ಲುತ್ತಾನೆ.

ಶಾಂಘೈ ರಮಿ: ಇದು ಜಿನ್ ರಮಿಯನ್ನು ಆಧರಿಸಿದೆ ಮತ್ತು ಇದು ಕಾಂಟ್ರಾಕ್ಟ್ ರಮಿಯ ಪ್ರಕಾರ ಕೂಡ ಆಗಿದೆ. 5 ರಿಂದ 6 ಆಟಗಾರರು ಒಂದು ಆಟದಲ್ಲಿ ಭಾಗವಹಿಸುತ್ತಾರೆ ಮತ್ತು 2 ಜೋಕರ್200cಗಳು ಸೇರಿದಂತೆ ಅನೇಕ ಕಾರ್ಡ್ ಡೆಕ್200cಗಳನ್ನು ಬಳಸಿ ಆಡುತ್ತಾರೆ. ಈ ಆಟದಲ್ಲಿ, ಏಸ್ ಅತ್ಯಧಿಕ ಕಾರ್ಡ್ ಮತ್ತು 2 ಅತ್ಯಂತ ಕಡಿಮೆ ಕಾರ್ಡ್ ಆಗಿದೆ. ಪ್ರತಿ ಆಟಗಾರನು 10 ಸುತ್ತುಗಳಿಗೆ 11 ಕಾರ್ಡ್200cಗಳನ್ನು ಪಡೆಯುತ್ತಾನೆ. ಎಲ್ಲಾ ಕಾರ್ಡ್200cಗಳನ್ನು ಜೋಡಿ ಮಾಡಿ ಅವುಗಳನ್ನು ಹಾಕುವ ಮೂಲಕ ಕಾರ್ಡ್200cಗಳನ್ನು ಕಳೆದುಕೊಳ್ಳುವುದು ಇದರ ಉದ್ದೇಶವಾಗಿದೆ.

ಕಾಂಟ್ರ್ಯಾಕ್ಟ್ ರಮಿ: ಇದು ಜಿನ್ ರಮಿಯ ಪ್ರಕಾರವಾಗಿದೆ. ಈ ಆಟವನ್ನು 3 ರಿಂದ 8 ಆಟಗಾರರು ಬಹು ಕಾರ್ಡ್ ಡೆಕ್200cಗಳನ್ನು ಬಳಸಿಕೊಂಡು ಆಡುತ್ತಾರೆ. ಈ ಆಟವು 7 ಸುತ್ತುಗಳವರೆಗೆ ಇರುತ್ತದೆ ಮತ್ತು ಪ್ರತಿ ಸುತ್ತು ಇತರಸುತ್ತಿಗಿಂತ ಭಿನ್ನವಾಗಿರುತ್ತದೆ. ಪ್ರತಿಯೊಬ್ಬ ಆಟಗಾರನು ಮೊದಲ ನಾಲ್ಕು ಸುತ್ತುಗಳಿಗೆ 10 ಮತ್ತು ಉಳಿದ ಸುತ್ತುಗಳಿಗೆ 12 ಕಾರ್ಡ್200cಗಳನ್ನು ಪಡೆಯುತ್ತಾನೆ.

Junglee Rummy ಯಲ್ಲಿ ರಮಿ ಆಟಗಳನ್ನು ಆಡುವ ಪ್ರಯೋಜನಗಳು

ರಮಿ ಆಟವನ್ನು ಪ್ರಾರಂಭಿಸಲು Junglee Rummy ಅತ್ಯುತ್ತಮ ಸ್ಥಳವಾಗಿದೆ. ನಾವು ಆನ್200cಲೈನ್200cನಲ್ಲಿ ಲಕ್ಷಾಂತರ ಬಳಕೆದಾರರ ವಿಶ್ವಾಸಕ್ಕೆ ಪಾತ್ರವಾಗಿದ್ದೇವೆ ಮತ್ತು ನಾವು ಬಹಳಷ್ಟು ಬಗೆಯ ರಮಿ ಆಟಗಳನ್ನು ನೀಡುತ್ತೇವೆ. Junglee Rummy ಪ್ಲಾಟ್200cಫಾರ್ಮ್200cಗಳಲ್ಲಿ ಆಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಅವುಗಳನ್ನು ನೋಡೋಣ:

ಕಾಯಬೇಕಾಗಿಲ್ಲ: ರಮಿ ಆಡಲು ನಿಮ್ಮ ಸ್ನೇಹಿತರಿಗಾಗಿ ಕಾಯುತ್ತಿದ್ದೀರಾ? ನೀವು ಇನ್ನು ಮುಂದೆ ಕಾಯಬೇಕಾಗಿಲ್ಲ! Junglee Rummy ಒಂದು ಅತಿ ವೇಗದ ಗೇಮಿಂಗ್ ಪ್ಲಾಟ್200cಫಾರ್ಮ್ ಆಗಿದ್ದು, ನಿಮ್ಮ ಮೊಬೈಲ್200cನಲ್ಲಿ ನೀವು ಯಾವಾಗ ಬೇಕಾದರೂ ನೈಜ ಆಟಗಾರರೊಂದಿಗೆ ಆಡಬಹುದು. ನಿಮ್ಮ ನೆಚ್ಚಿನ ಪ್ರಕಾರವನ್ನು ಆಯ್ಕೆ ಮಾಡಿ, ಆಟಕ್ಕೆ ಸೇರಿ ಮತ್ತು ಆಟವನ್ನು ಪ್ರಾರಂಭಿಸಿ.

ಭಾರೀ ನಗದು ಪಂದ್ಯಾವಳಿಗಳು: ನಿಜವಾದ ನಗದು ಬಹುಮಾನಗಳನ್ನು ಗೆಲ್ಲಲು ಯಾರು ಇಷ್ಟಪಡುವುದಿಲ್ಲ? ನಾವೆಲ್ಲರೂ ಇಷ್ಟಪಡುತ್ತೇವೆ! ನಿಮ್ಮ ಗೇಮಿಂಗ್ ಅನುಭವವನ್ನು ಉತ್ತೇಜನಗೊಳಿಸಲು, ನಾವು ವರ್ಷವಿಡೀ 24x7 ಸಮಯವೂ ಬಹಳಷ್ಟು ರಮಿ ಪಂದ್ಯಾವಳಿಗಳನ್ನು ನೀಡುತ್ತೇವೆ. ನೀವು ನಮ್ಮ ಪಂದ್ಯಾವಳಿಗಳನ್ನು ರೂ. 5 ರಷ್ಟು ಕಡಿಮೆ ಹಣಕ್ಕೆ ಆಡಬಹುದು ಮತ್ತು ದೊಡ್ಡ ನಗದು ಬಹುಮಾನಗಳನ್ನು ಗೆಲ್ಲಬಹುದು.

ತ್ವರಿತ ಹಿಂಪಡೆಯುವಿಕೆ: ನಾವೆಲ್ಲರೂ “ಹಣ ಜಮಾ ಆಗಿದೆ” ಎಂಬ ಸಂದೇಶಗಳನ್ನು ನೋಡುವುದನ್ನು ಇಷ್ಟಪಡುತ್ತೇವೆ, ಅಲ್ಲವೇ? ನೀವು Junglee Rummy ಯಲ್ಲಿ ರಮಿ ಆಡುವಾಗ ಈ ಸಂದೇಶವನ್ನು ಆಗಾಗ್ಗೆ ನೋಡುತ್ತೀರಿ. ನೀವು ನಗದು ಆಟಗಳು ಅಥವಾ ಪಂದ್ಯಾವಳಿಗಳನ್ನು ಗೆದ್ದಾಗ, ನಿಮ್ಮ ಆಟದ ಖಾತೆಯಿಂದ ಹಣವನ್ನು ತ್ವರಿತವಾಗಿ ಹಿಂಪಡೆಯಬಹುದು. ನಾವು ಸುರಕ್ಷಿತ ಪಾವತಿ ಗೇಟ್200cವೇಗಳನ್ನು ಮತ್ತು ಸಂಪೂರ್ಣ ಸುಭದ್ರ ಆನ್200cಲೈನ್ ವಹಿವಾಟುಗಳನ್ನು ನೀಡುತ್ತೇವೆ. ಆದ್ದರಿಂದ ನೀವು ಯಾವುದರ ಬಗ್ಗೆಯೂ ಚಿಂತಿಸಬೇಕಾಗಿಲ್ಲ! ಆಟ/ಪಂದ್ಯಾವಳಿಯನ್ನು ಗೆದ್ದ 24 ಗಂಟೆಗಳ ಒಳಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ಪಡೆಯಿರಿ.

ಬಹು-ಆಟಗಾರರ ಆಟಗಳು: Junglee Rummy ಆಯ್ಕೆ ಮಾಡಲು ದೊಡ್ಡ ಸಂಖ್ಯೆಯ ಬಹು-ಆಟಗಾರರ ಆಟಗಳನ್ನು ಹೊಂದಿದೆ. ನಿಮ್ಮ ಕೌಶಲ್ಯ ಮತ್ತು ಆಟದ ತಿಳುವಳಿಕೆಯನ್ನು ಸುಧಾರಿಸಲು ಅಭ್ಯಾಸ ಆಟಗಳನ್ನು ಆಡಿ ಮತ್ತು ನಂತರ ದೇಶಾದ್ಯಂತದ ಪರಿಣಿತ ರಮಿ ಆಟಗಾರರಿಗೆ ಸವಾಲು ಮಾಡಲು ನಗದು ಆಟಗಳಿಗೆ ಸೇರಿಕೊಳ್ಳಿ.

ಅತ್ಯಂತ ವಿಶ್ವಾಸಾರ್ಹ ರಮಿ ಸೈಟ್ Junglee Rummy ಯಲ್ಲಿ ಉಚಿತ ಆಟಗಳನ್ನು ಆನಂದಿಸಿ. ಅದಕ್ಕಾಗಿ, ನೀವು ಈ ಎರಡು ಸರಳ ಹಂತಗಳನ್ನು ಅನುಸರಿಸಬೇಕು:

ರಮಿ ಗೇಮ್ ಡೌನ್200cಲೋಡ್ ಗೆ ಹೋಗಿ ಅಥವಾ ನಮ್ಮ ಅಧಿಕೃತ ವೆಬ್200cಸೈಟ್200cಗೆ ಭೇಟಿ ನೀಡಿ ಮತ್ತು ನಮ್ಮೊಂದಿಗೆ ನೋಂದಾಯಿಸಿ

ರಮಿ ಪ್ರಕಾರ ಅನ್ನು ಆರಿಸಿ ಮತ್ತು ಆಟವನ್ನು ಪ್ರಾರಂಭಿಸಲು ಉಚಿತ ಆಟಗಳು/ಪಂದ್ಯಾವಳಿಗಳನ್ನು ಪ್ರವೇಶಿಸಿ.

Junglee Rummy ಯಲ್ಲಿ ಬಹುಮಾನಗಳು ಮತ್ತು ಪ್ರಚಾರಗಳು

Junglee Rummy ನಿಮಗಾಗಿ ಬಹಳಷ್ಟು ಸಂಗ್ರಹವನ್ನು ಹೊಂದಿದೆ. ನೀವು Junglee Rummy ಗೆ ಸೈನ್ ಅಪ್ ಮಾಡಿದಾಗ, ನಿಮಗೆ ರೂ. 5250 ವರೆಗೆ ಸ್ವಾಗತ ಬೋನಸ್ ಸಿಗುತ್ತದೆ! ಹೌದು, ನೀವು ಅದನ್ನು ಸರಿಯಾಗಿ ಕೇಳಿದ್ದೀರಿ! ಅಷ್ಟೇ ಅಲ್ಲ, ನಮ್ಮ ದೈನಂದಿನ ಮತ್ತು ಮಾಸಿಕ ಪ್ರಚಾರಗಳಿಗೆ ಸಹ ನೀವು ಪ್ರವೇಶವನ್ನು ಪಡೆಯುತ್ತೀರಿ. ಅದ್ಭುತ ರಿಯಾಯಿತಿಗಳು ಮತ್ತು ನಗದು ಬೋನಸ್200cಗಳನ್ನು ಪಡೆಯಲು ನಮ್ಮ ವಿಶೇಷ ಪ್ರೋಮೋ ಕೋಡ್200cಗಳನ್ನು ಬಳಸಿ. ನಮ್ಮ ಪ್ರಚಾರಗಳನ್ನು ಇಲ್ಲಿ ಪರಿಶೀಲಿಸಿ.

Junglee Rummy ಯಲ್ಲಿ ರಮಿ ಆಟಗಳ ಕಾನೂನುಬದ್ಧತೆ

ಭಾರತದ ಗೌರವಾನ್ವಿತ ಸುಪ್ರೀಂ ಕೋರ್ಟ್ ರಮಿಯನ್ನು ಕೌಶಲ್ಯದ ಆಟವೆಂದು ಘೋಷಿಸಿದೆ ಮತ್ತು ನೈಜ ಹಣಕ್ಕಾಗಿ ಮತ್ತು ಉಚಿತವಾಗಿ ರಮಿಯಂತಹ ಕೌಶಲ್ಯ ಆಟಗಳನ್ನು ಆಡುವುದು ಭಾರತದಲ್ಲಿ ಕಾನೂನುಬದ್ಧವಾಗಿದೆ ಎಂದು ತೀರ್ಪು ನೀಡಿದೆ. ಕೌಶಲ್ಯ ಆಟಗಳು ಕೇವಲ ಅದೃಷ್ಟ ಅಥವಾ ಅವಕಾಶಕ್ಕಿಂತ ಹೆಚ್ಚಾಗಿ ಗೆಲ್ಲಲು ಕೌಶಲ್ಯ ಮತ್ತು ಅಭ್ಯಾಸದ ಅಗತ್ಯವಿರುವ ಆಟಗಳಾಗಿವೆ. ನೈಜ ಹಣಕ್ಕಾಗಿ ಆನ್200cಲೈನ್ ರಮಿಯಂತಹ ಕೌಶಲ್ಯ ಆಟಗಳನ್ನು ಆಡುವುದು ಭಾರತದಲ್ಲಿ ಕಾನೂನುಬದ್ಧವಾಗಿದೆ ಏಕೆಂದರೆ ಇದನ್ನು ಜೂಜಾಟವಲ್ಲ ಕಾನೂನುಬದ್ಧ ವ್ಯವಹಾರ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಅಸ್ಸಾಂ, ಸಿಕ್ಕಿಂ, ನಾಗಾಲ್ಯಾಂಡ್, ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯ ಕಾನೂನುಗಳು ಈ ರಾಜ್ಯಗಳ ನಿವಾಸಿಗಳಿಗೆ ನಗದು ರಮಿ ಆಟ ಅಥವಾ ಪಂದ್ಯಾವಳಿಗಳನ್ನು ಆಡಲು ಅನುಮತಿಸುವುದಿಲ್ಲ.

ನಮ್ಮನ್ನು ಸಂಪರ್ಕಿಸಿ

ನೀವು ನಮಗಾಗಿ ಯಾವುದೇ ಮರುಮಾಹಿತಿಯನ್ನು ಹೊಂದಿದ್ದೀರಾ? ನಮ್ಮ ಅಪ್ಲಿಕೇಶನ್200cನ “ಸಹಾಯ” ವಿಭಾಗದಲ್ಲಿನ “ನಮ್ಮನ್ನು ಸಂಪರ್ಕಿಸಿ” ವೈಶಿಷ್ಟ್ಯವನ್ನು ಬಳಸಿಕೊಂಡು ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಬಹುದು. ನೀವು ಹೊಂದಿರುವ ಯಾವುದೇ ಸಮಸ್ಯೆಗಳನ್ನು ನಮ್ಮ ಗ್ರಾಹಕ ಬೆಂಬಲ ಪ್ರತಿನಿಧಿಗಳು 24 ಗಂಟೆಗಳೊಳಗೆ ಪರಿಹರಿಸಲು ಪ್ರಯತ್ನಿಸುತ್ತಾರೆ.

ಇದರ ಬಗ್ಗೆ ಸಹ ಓದಿ: ಪ್ರಮುಖ 10 ಆನ್200cಲೈನ್ ಆಟಗಳು

OR

Win cash worth 8,850* as Welcome Bonus

Scroll to top